"ಇಂದಿನ ದಿನ ಸುದಿನ,
ನಾಳೆ ಎಂದರೆ ಅದು ಕಠಿಣ"
ನಾಳೆಯ ಕೆಲಸದ ಜವಾಬ್ದಾರಿಯ
ನೆನೆದು ಇಂದು ತಪ್ಪಿಸಿಕೊಳ್ಳಲು
ಸಾಧ್ಯವಿಲ್ಲ,
ನಾಳೆ ಇಂದಾಗಿ
ಪರಿವರ್ತನೆ ಹೊಂದಿದಾಗ
ಮಾಡಲೇ ಬೇಕಾದ ಅನಿವಾರ್ಯ
ಪರಿಸ್ಥಿತಿ ಬೆಚ್ಚಿಬೀಳುವಂತೆ ಮಾಡಬಹುದು.
ಕನ್ನಡಿಗ ರಾಜೇಶ್ ನಾಯಕ್.-
18 SEP 2018 AT 10:28
"ಇಂದಿನ ದಿನ ಸುದಿನ,
ನಾಳೆ ಎಂದರೆ ಅದು ಕಠಿಣ"
ನಾಳೆಯ ಕೆಲಸದ ಜವಾಬ್ದಾರಿಯ
ನೆನೆದು ಇಂದು ತಪ್ಪಿಸಿಕೊಳ್ಳಲು
ಸಾಧ್ಯವಿಲ್ಲ,
ನಾಳೆ ಇಂದಾಗಿ
ಪರಿವರ್ತನೆ ಹೊಂದಿದಾಗ
ಮಾಡಲೇ ಬೇಕಾದ ಅನಿವಾರ್ಯ
ಪರಿಸ್ಥಿತಿ ಬೆಚ್ಚಿಬೀಳುವಂತೆ ಮಾಡಬಹುದು.
ಕನ್ನಡಿಗ ರಾಜೇಶ್ ನಾಯಕ್.-