ನಮ್ಮ ವಿಧಿಬರಹ
ಊಹಿಸಲಾಗದ್ದು ನಮ್ಮ ಹಣೆಬರಹ
ಒಳ್ಳೆಯದೇ ಬರೆದಿರುವನೆಂದು ನಂಬಿಹೆವು ನಾವು
ಆಗಾಗ ಇರುವುದು ಬಾಳಲಿ ನೋವು
ಕಷ್ಷ ಸುಖಗಳ ಸಂಗಮವಿದು ಜೀವನ ಜೋಕಾಲಿ
ನಗುನಗುತ ಕಳೆದರೆ ಜೀವನವೇ ಜಾಲಿ- ಶ್ರೀಕಾಂತ ಭಟ್, ಶಿರಸಿ
28 OCT 2018 AT 9:42
ನಮ್ಮ ವಿಧಿಬರಹ
ಊಹಿಸಲಾಗದ್ದು ನಮ್ಮ ಹಣೆಬರಹ
ಒಳ್ಳೆಯದೇ ಬರೆದಿರುವನೆಂದು ನಂಬಿಹೆವು ನಾವು
ಆಗಾಗ ಇರುವುದು ಬಾಳಲಿ ನೋವು
ಕಷ್ಷ ಸುಖಗಳ ಸಂಗಮವಿದು ಜೀವನ ಜೋಕಾಲಿ
ನಗುನಗುತ ಕಳೆದರೆ ಜೀವನವೇ ಜಾಲಿ- ಶ್ರೀಕಾಂತ ಭಟ್, ಶಿರಸಿ