Kannada Quotes   (ಶ್ರೀಕಾಂತ ಭಟ್, ಶಿರಸಿ)
2.5k Followers · 220 Following

read more
Joined 17 April 2018


read more
Joined 17 April 2018
8 AUG AT 6:59

ಮಾತಿಗಿಂತ ಮೌನಕೆ ಹೆಚ್ಚು ಅರ್ಥ
ಕೆಲಸಕ್ಕಿಂತ ಮಾತು ಹೆಚ್ಚಾಗಲು ವ್ಯರ್ಥ

-


7 AUG AT 21:05

ಅಹಂಕಾರದಿಂದ ಅವನತಿ
ವಿನಯದಿಂದ ಪ್ರಗತಿ

-


5 AUG AT 6:42

ಮರೆತವರಿಗೆ ಮರೆವೇ ಮದ್ದು
ಇರುವವರಿಗೆ ಪ್ರೀತಿಯ ಗುದ್ದು

-


30 JUL AT 12:12

"ಪೂರ್ಣವಿರಾಮ"
"ಅಲ್ಪವಿರಾಮ"ದ
ಜಾಗವನ್ನು ಪಡೆದಾಗ
ಸಂಬಂಧಗಳ ಕೊನೆ

-


24 JUL AT 7:37

ಮನದ ಮಾತಿಗೆ ಮನಸೇ ಬೇಕು
ಮೌನವ ಮುರಿಯಲು ಮಾತು ಸಾಕು

-


24 JUL AT 6:25

ನಡೆ ನುಡಿ
ಮನಸಿನ ಕನ್ನಡಿ

-


24 JUL AT 6:21

"ಇದ್ದಾಗ" ಇರುವರು "ಎಲ್ಲರು"
"ಇರದಾಗ" ಇರರು "ಒಬ್ಬರೂ"

-


21 JUL AT 7:00

ಸಿಕ್ಕ ಅವಕಾಶವನು ಬಳಸಿ
ಸರಿಯಾದ ಜೀವನ ನಡೆಸಿ

-


21 JUL AT 6:56

ಸತ್ಯ ಮಾತಲಿ
ಸುಖ ಬಾಳಲಿ

-


21 JUL AT 6:55

ಬೇಡ ಅಹಂಕಾರ
ಇರಲಿ ಅಂಗೀಕಾರ

-


Fetching Kannada Quotes Quotes