ಕಲಿಕೆ ಎಂದರೇನು?
ಗುರು ಶಿಷ್ಯರ ತಾತ್ಕಾಲಿಕ ಸಂಬಂಧದಲ್ಲಿ
ಶಾಶ್ವತವಾಗಿ ಉಳಿಯುವಂತಹ ವಿದ್ಯೆಯನ್ನು
ಕಲಿತು, ಯಶಸ್ಸಿನ ಮೆಟ್ಟಿಲೆರುವುದೆ ಕಲಿಕೆ..-
Let your words shine through ... read more
ಯಾವ ವ್ಯಕ್ತಿ ಸಂಖ್ಯೆಗಳ ಬಗ್ಗೆ ಜ್ಞಾನ ಹೊಂದಿರುತ್ತಾನೊ ಅವನು ಶಿಕ್ಷಕನಾಗುತ್ತಾನೆ..
ಹಾಗೂ ಯಾವ ವ್ಯಕ್ತಿ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುತ್ತಾನೊ ಅವನು ಶ್ರೀಮಂತನಾಗುತ್ತಾನೆ..
-
ಜೀವನದಲ್ಲಿ ಯಾರು ಆರು ಅಡಿ ದೇಹವನ್ನ ಮೂರು ಅಡಿಗೆ ತಗ್ಗಿಸಿ ಬೇಡುವು ಪ್ರಸಂಗವನ್ನ ಕಂಡಿರುತ್ತಾರೊ,
ಆ ಮರು ಕ್ಷಣದಿಂದಲೇ
ಹೊತ್ತಿಕೊಳ್ಳುತ್ತದೆ ನೊಡಿ
ಸಾಧಿಸುವ ಛಲ, ಕಿಚ್ಚು,
ಸ್ವಾಭಿಮಾನವೆಂಬ ಕಿಡಿ...
ಅದಾಗುವುದು ಮುಂದಿನ ಭವಿಷ್ಯದ ಮುನ್ನುಡಿ..
-
ಒಬ್ಬ ವ್ಯಕ್ತಿ ಎಂತಹದ್ದೇ ಸನ್ನಿವೇಶದಲ್ಲಿ ಶಾಂತಚಿತ್ತತೆಯಿಂದ ಇರುತ್ತಾನೆಂದರೆ ಅದರರ್ಥ ಒಂದು ತನ್ನ ಮೇಲೆ ತನಗಿರುವ ಆತ್ಮವಿಶ್ವಾಸ
ಅಥವಾ
ಆ ಭಗವಂತನ ಮೇಲಿನ ಅಚಲವಾದ ನಂಬಿಕೆ.
ಇವೆರಡರಲ್ಲಿ ಒಂದರಿಂದ ಮಾತ್ರ ಅದು ಸಾಧ್ಯ ಇದನ್ನು ಹೊರತುಪಡಿಸಿ ಹಣ, ಆಸ್ತಿ, ಅಂತಸ್ತಿನಿಂದ ಸಾದ್ಯವಿಲ್ಲ...-
ಒಬ್ಬ ಶಿಕ್ಷಕ, ಶಿಕ್ಷಣತಜ್ಞ, ಶಿಕ್ಷಣ ಪ್ರೇಮಿ ಅಥವಾ
ಶಿಕ್ಷಣ ಸಂಸ್ಥೆಯ ಮಾಲೀಕ ಯಾರೆ ಆಗಿರಲಿ,
ಅವನ ನಿರ್ಧಾರಗಳು ಜಾತಿ, ಮತದ
ಆಧಾರದ ಮೇಲೆ ರೂಪಗೊಳ್ಳುತ್ತಿದ್ದರೆ,
ದೇಶಕ್ಕೆ ಹಾಗೂ ಸಮಾಜಕ್ಕೆ ಅದರಂತಹ
ದೊಡ್ಡ ಮಾರಕ ಮತ್ತೊಂದು ಇರುವುದಿಲ್ಲ...-
ನಿನ್ನ ಬಗ್ಗೆ ಸದಾಕಾಲವೂ ಒಳಿತನ್ನು ಬಯಸಲು
ಸಾಧ್ಯವಿರುವ ಎಕೈಕ ವ್ಯಕ್ತಿ ಯಾರೆಂದರೆ ಅದು ನೀನೇ...-
ಜೀವನದ ಕಟುಸತ್ಯ..
ಏನೂ ಅರ್ಥವಾಗದ ಸಮಯದಲ್ಲಿ
ಜೀವನ ಪ್ರಾರಂಭವಾಗುತ್ತದೆ..
ಎಲ್ಲ ಅರ್ಥವಾಗುವ ಸಮಯದಲ್ಲಿ
ಜೀವನವೇ ಮುಗಿದಿರುತ್ತದೆ..-
If you know..
The Best Is Yet To Come, Then
Don't Just wait for it..
But
Work for it..-