19 JUN 2018 AT 13:24

ಎಷ್ಟು ಕಷ್ಟವೋ,
ಹೊಂದಿಕೆ ಎಂಬುದು,
ನಾಲ್ಕು ದಿನದ,
ಈ ಸಂತೆಯಲಿ.

ಎಷ್ಟು ಕಷ್ಟವೋ,
ನಂಬಿಕೆ ಗಳಿಸುವುದು,
ಈ ಕೆಟ್ಟ ಮೋಸದ,
ಜನರ ಸಂತೆಯಲಿ.

- ಛಲಗಾತಿ J🔥thi