ಬೇರೆ ಏನು ಆಸರೆ ಇಲ್ಲ ಈ ಜೀವಕೆ ನಿನ್ನ ಹೊರತುಪಡಿಸಿ ನೊಂದಿರುವೆ ಕೇಳು ಕೆಲವು ಭಾವನೆಗೆ ಈ ಹಿಂದೆ ಕಣ್ಣೀರು ಸುರಿಸಿ ಆಸರೆ ಆಗು ನೀ ಆ ಕಣ್ಣೀರು ಒರೆಸಿ ಇನ್ನೇನು ಬೇಕಿಲ್ಲ ನಿನ್ನ ಶುದ್ದ ಮನಸು ಹೊರತುಪಡಿಸಿ ಇರುವೆಯಾ ಕೊನೆವರೆಗೂ ನನ್ನ ತಿದ್ದಿ ತಿಡಿಸೀ
-
ಎಲ್ಲಾದರೂ ಹೊರಟು ಬಿಡಲೇ ದೂರದ ಊರಿಗೆ
ಸಂಬಂಧಗಳ ಜೊತೆಗಿನ ಖುಷಿಯ ಮರೆತು ನಡೆದು ಬಿಡಲೇ ನನ್ನ ಪಾಡಿಗೆ
ಎಲ್ಲ ಬಂಧಗಳ ಕಳಚಿಕೊಂಡು ತಿಳಿಯದಾದೆ ನನ್ನನ್ನೆ ನಾನು ಯಾಕೋ ಕೊನೆವರೆಗೆ
ಇದೆಂತ ದ್ವಂದ ಹೀಗೆ ಕಾಡುತಿಹುದು ತಿಳಿಯದಾದೆನು ಈವರಿಗೆ...-
My all my prayers you, intoxicate my world crazed with love for you.
Your light shines on me my heart is yours, i see you wherever i go i pine and yearn for you lost in devotion and love for you.-
ನನ್ನದೆ ಒಂದು ಮಾತು, ನಮ್ಮ
ನಡುವೆ ದೊಡ್ಡ ಕಂದರವನ್ನೆ ಸೃಷ್ಟಿಸಿದೆ...!
ನಾನು ತುಸು ಕೋಪಿ ಆಗಾಗ ನಿನ್ನೆದುರು
ಕಡುಪಾಪದವನು ಕೂಡಾ
ತಪ್ಪಾಗುವುದು ಯಾವಾಗಲೂ
ನನ್ನಿಂದಲೆ ಅದಕ್ಕೆ ಕೊನೆ
ಮೊದಲೆನ್ನುವುದೇ ಇಲ್ಲ,
ನೀನು ಮಾತ್ರ ಮಹಾ ಸಂಯಮಿ,
ನನ್ನನ್ನು ತಪ್ಪು ತಿಳಿದುಕೂಂಡ ನೀನು
ನನ್ನ ಮೌನವನ್ನು ತಪ್ಪು
ತಿಳಿದುಕೂಂಡಿರ ಬೇಕಲ್ಲವೇ-
ಎಲ್ಲಾರು ನಮ್ಮಾರಾ
ಸಲ್ಪ ಮಂದಿಗೆ ನನ್ನ
ಅವಶ್ಯಕತೆ ಇದ್ದಾಗ,
ಇನ್ನು ಸಲ್ಪ ಮಂದಿಗೆ
ಅವರಿಗೆ ಮನಸಿಗೆ ಬಂದಾಗ .-
ಬೇಕು ನೀ ನನ್ನೀ ಜೀವಕೆ
ನನ್ನ ಬದುಕಿನ ಸ್ಫೂರ್ತಿಯಾಗಿ
ನನ್ನ ನಗುವಿಗೆ ಕಾರಣವಾಗಿ
ಬೇಕು ನೀ ನನ್ನೀ ಜೀವಕೆ
ಪ್ರತೀ ಜನ್ಮದಲ್ಲೂ ನನ್ನವಳಾಗಿ....-
Rj.
ನಿನ್ನೊಂದಿಗೆ ಕಳೆದಿರುವ ಪ್ರತಿ ಘಳಿಗೆ ನೆನೆದಿರುವೆ ನಾ ಇಂದು
ನಿನ್ನ ಪ್ರೀತಿಗೆ ನಾ ಪರಿತಪಿಸಿರುವೆ ನಾನೇಕಿಂದು
ನಿನ್ನದೀಗ ದಿವ್ಯಮೌನ
ನನ್ನಲೀಗ ನಿನ್ನದೊಂದೇ ಧ್ಯಾನ.. ❤-
ಗಾಯದ ಮೇಲೆ ಗಾಯ, ಸರಣಿಯಾದ ಸೋಲುಗಳು ಮತ್ತೇನು ಬೇಕು ಅಳಲು...!!
ಕೈಗೂಡದ ಕನಸುಗಳು ವಿಫಲವಾದ ಸತ್ಪರ್ಯತ್ನಗಳು ಮತ್ತೇನು ಬೇಕು ಹತಾಶನಾಗಲು...!!-
ಕಾಣದೆ ಇರೋ ಮನಸ್ಸಿಗೆ ಸಾವಿರಾರು ಪ್ರಶ್ನೆಗಳು... ಉತ್ತರಕ್ಕಾಗಿ ಅಲೆದಾಟ ಉತ್ತರ ಸಿಗದೆ ಒದ್ದಾಟ.. ಪ್ರಶ್ನೆಗಳ ಜೊತೆಗೆ ಹೋರಾಟ,ಉತ್ತರಕ್ಕಾಗಿ ಪರದಾಟ..
ಕನಸು ಜವಾಬ್ದಾರಿಗಳ ನಡುವೆ ಗುದ್ದಾಟ.. ಇದು ಯಂತಹಾ ದೇವರ ಆಟ, ಮನಃಶಾಂತಿ ಗಾಗಿ ಹುಡುಕಾಟ.-