ಬೇಕೆನಿಸಿದಾಗ
ಬಂದು ಮಾತನಾಡಿ, Message ಮಾಡಿ ಹೋದವರನ್ನು ಬಂಧುಗಳು, ಸ್ನೇಹಿತರು ಅನ್ನೋಲ್ಲ
customer ಎಂದು ಕರೆಯುತ್ತಾರೆ-
ಮಾತೇ ಮೌನವಾದಾಗ ಲೇಖನಿ ಹಿಡಿಯುವ ಕಾಯಕ...
ಕಾಡಿಸುವವರು ನೂರು ಜನ ಇದ್ರೆ ಕಾಯುವವ ಒಬ್ಬನಿರುತ್ತಾನೆ
ಎಲ್ಲರನ್ನೂ ಮೀರಿದವ ಎಲ್ಲವನ್ನೂ ಮೀರಿಸುವವ-
ಅವರೇ ನನಗೆ msg ಮಾಡಲ್ಲ ಇನ್ನ ನಾನ್ ಯಾಕ್ ಅವರಿಗೆ msg ಮಾಡ್ಲಿ .
ಇಲ್ಲಿಗೆ ego ಏನೋ ಗೆಲ್ತು ಆದ್ರೆ ಸ್ನೇಹ , ಪ್ರೀತಿ ಸಂಬಂಧಗಳು ಸತ್ತು ಹೋಗ್ತವೆ ಅಲ್ವಾ !!-
ಸ್ವಲ್ಪ ಅಭಿಮಾನ
ಜಾಸ್ತಿ ಸ್ವಾಭಿಮಾನ
ಜೊತೆಗೆ ನಮ್ಮವರಿಂದ ಅವಮಾನ
ಹಾಗಲೇ ತಿಲಿಯುವುದು ನಿಜವಾದ ಜೀವನ-
ಪೂಜೆ ಮಾಡುವಾಗ ದೇವರು ಕೇಳಿಸಿಕೊಳ್ಳುತ್ತಾನೆ ಅಂತ ನಂಬೋ ನಾವು , ಇನ್ನೊಬ್ಬರಿಗೆ ಮೋಸ ಮಾಡುವಾಗ ದೇವರು ನೋಡುತ್ತಾನೆ ಅಂತ ಏಕೆ ಯೋಚಿಸಲಿಲ್ಲ .
-
" ನಾನು " ಎಂಬುದು
ಸ್ವಾಭಿಮಾನವಾಗಬೇಕೇ
ಹೊರತು ಸ್ವಾರ್ಥದ
ಸಂಕೇತವಾಗಬಾರದು ..-
ಸಂತೋಷದಾಯಕ ಜೀವನ ನಡೆಸುವುದಕ್ಕಿಂತ
ಹೆಚ್ಚಿನ ಮಹತ್ವ
ಅರ್ಥಪೂರ್ಣವಾದ ಜೀವನ ನಡೆಸೋಣ-
ಒಳ್ಳೆಯದ್ದೋ ಕೆಟ್ಟದ್ದೋ
ನಾವು ಇನ್ನೊಬ್ಬರಿಗೆ ಏನು ಹಾರೈಸುತ್ತೇವೆ .. !
ಅದು ದುಪ್ಪಟ್ಟಾಗಿ ನಮಗೇ ಬಂದು ತಲುಪುತ್ತದೆ...
ಭಗವದ್ಗೀತಾ-
ನಾನು ಗ್ರೇಟ್
ನಾನೇ ಎಲ್ಲ
ನನ್ನಿಂದಾನೇ ಎಲ್ಲ
ನನ್ ಬಿಟ್ರೆ ನನ್ ಮುಂದೆ ಯಾರೂ ಇಲ್ಲ
ಅನ್ನೋದು ನಮ್ಮದೇ ಅಹಂ
ನಾನೆಲ್ಲಿ ಸೋಲ್ತಿನೋ
ನನಗೆಲ್ಲಿ ಅವಮಾನ ಆಗತ್ತೋ
ನನಗೇನಾದ್ರೂ ಆಗಬಿಡತ್ತೋ
ಹೀಗೆ ಅವಶ್ಯಕತೆಗಿಂತ ಹೆಚ್ಚು-ಹೆಚ್ಚು ಭಯ,ಆತಂಕ,ಗಾಬರೀನಾ ಸೃಷ್ಟಿ ಮಾಡೋದು ಬೇರೆ ಯಾರೂ ಅಲ್ಲ ನಮ್ಮದೇ ಅಹಂ.
ಎಲ್ಲಾ ಮನಸಿನ ಆಟ
ಈ ಅಹಂ ನ ಎಂದಿಗೂ,ಯಾವ ರೀತಿಯಿಂದಾನೂ ತೃಪ್ತಿಪಡಿಸಲು ಸಾಧ್ಯವೇ ಇಲ್ಲ.....😊-