Jayalaxmi Varadani   (Sumati varadani)
82 Followers 0 Following

read more
Joined 25 March 2020


read more
Joined 25 March 2020
21 JAN 2024 AT 16:05

""ಬದುಕು ಶುದ್ಧ
ನಾಟಕೀಯವೇನಿಸುತ್ತದೆ...
ಕೆಲವು ಪ್ರಶ್ನೆಗಳಿಗೆ
ಉತ್ತರಗಳೇ ಇರುವುದಿಲ್ಲ...ಇನ್ನೂ ಕೆಲವು
ಉತ್ತರಗಳನ್ನು ಪ್ರಶ್ನಿಸುವವರೇ
ಇರುವುದಿಲ್ಲ... ನಡೆವ ದಾರಿ ಮುಳ್ಳ ಹಾಸಿಗೆಯಾದರೂ
ಮುಖದ ಮೇಲಿನ ನಗು ಬಾಡದಂತೆ ನಡೆಯಬೇಕಿಲ್ಲಿ""...

-


24 OCT 2023 AT 21:12

ಧರ್ಮ ಮತ್ತು ಸತ್ಯದ ಗೆಲುವಿನ ಈ ಹಬ್ಬವು ನಿಮ್ಮ ಬದುಕಲ್ಲಿ ಸಂತೋಷ ಸಂಭ್ರಮ ಮತ್ತು ವಿಜಯವನ್ನು ತರಲಿ...- ಸತಿ💐💐
ಎಲ್ಲರಿಗೂ ನಾಡಹಬ್ಬದ ಶುಭಾಶಯಗಳು...💐💐
""HAPPY DASARA TO ALL ...""

-


1 OCT 2023 AT 11:16

ನನ್ನದೇ ಹೃದಯ ನಿಮಗಾಗಿ ಬಡಿಯುತ್ತಿದೆ.

-


13 SEP 2023 AT 20:51

ಬದುಕ
ತಿರುವಲ್ಲೊಮ್ಮೆ
ತಿರುಗಿ
ನೋಡಿಬೀಡು ...
ಉಳಿದಷ್ಟು ದಾರಿ
ನಿನ್ನದೇ
ಹೆಸರಲಿ
ನಡೆದು ಬೀಡುವೆ...

-


6 JUN 2023 AT 22:53

ಒಲವು ಮರೀಚಿಕೆ...
ಬದುಕು ನಡೆದು ಹೋಗುತ್ತಿದೆ...

-


24 APR 2023 AT 17:07

ನಿನ್ನ ನೆನಪುಗಳಿಗೆ
ಎಂದಿಗೂ
ನನ್ನೊಳಗೆ ಸಾವಿಲ್ಲ
ಅವುಗಳೇನಿದ್ದರೂ
ನನ್ನೊಂದಿಗೆ
ಸಾಯುವಂತಹುಗಳು...

-


3 MAR 2023 AT 23:37

ನೀನು ಅಮ್ಮನಂತೆ...ಮಮತೆಯ ಬುತ್ತಿಯೊಂದನ್ನು
ಮೌನದಲೇ ಉಣಬಡಿಸಿರುವೆ .....

-


2 MAR 2023 AT 21:31

ನಿಷ್ಕಾಮ ಪ್ರೇಮಕ್ಕೆಲ್ಲ ಇಲ್ಲಿ ಬದುಕಿಲ್ಲ...ಅವು
ರಾಧೇಯಂತೆ ಅನಾಥವಾಗಿಬೀಡುತ್ತವೆ.

-


24 FEB 2023 AT 20:35

ಸತಿ...

-


18 FEB 2023 AT 20:10

ಆಳಕ್ಕಿಳಿದೇ ಅಳೆಯಬಹುದಿತ್ತು...

-


Fetching Jayalaxmi Varadani Quotes