Jaya Kumar.H.B   (ಜಯ ಕುಮಾರ್.H.B.)
420 Followers · 654 Following

read more
Joined 24 May 2019


read more
Joined 24 May 2019
14 SEP AT 15:41

But though I'm a sort
of introvert, I've hundreds
of ideas running
simultaneously
and multitasking,
then lagging the
very expressiveness.
Definitely figuring
out how to
overcome it..!!

-


27 AUG AT 16:51

ವಿಘ್ನ ವಿನಾಶಕ
ಸಂಕಷ್ಟಹರ
ನಿತ್ಯಪೂಜಿತ
ಸರ್ವಪೂಜಿತ
ಗಣಪ, ಹರಸೆಂದು ಬೇಡುತ
ನಿನಗಿಂದು ವಿಶೇಷ ಪೂಜೆ..!!🙏🏻

-


13 MAY AT 23:51

by fully indulging myself in my favorite activities..!!

-


6 APR AT 22:09

ಮರ್ಯಾಧ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶಗಳು ನಮಗೆಲ್ಲ ಮಾರ್ಗದರ್ಶನ ಹಾಗೂ ದಾರಿದೀಪ..!!

-


28 MAR AT 17:05

i would have been a master of many things..!!

-


28 MAR AT 0:05

ನಮ್ಮವರು ಎಂದುಕೊಂಡವರು ನಮ್ಮ ಬೇಕು ಬೇಡಗಳನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿ ನಡೆಯುವ ಅವಕಾಶವಾದಿಗಳು..!!

-


26 MAR AT 19:22

ಆದರೆ ಹಲವು ಸನ್ನಿವೇಶಗಳಲ್ಲಿ ಹಠದಿಂದ ಕಾರ್ಯ ಸಾಧನೆ ಹಾಗೂ ಯಶಸ್ಸು ಕಾಣಬಹುದು.
ಸಹನೆಯಿಂದ ಸವಾಲುಗಳಿಗೇ ಸವಾಲು ಹಾಕಲೂಬಹುದು..!!

-


25 MAR AT 20:09

ಕಷ್ಟ ಹಾಗೂ ಸುಖ, ಏಳು ಬೀಳು ಎಲ್ಲಾ ಸಮಯದಲ್ಲೂ ಸಂಯಮ ಕಳೆದುಕೊಳ್ಳದೆ, ಜೊತೆ ಬಿಡದ ಜೊತೆಗಾರ/ಜೊತೆಗಾರ್ಥಿ..!!

-


13 MAR AT 0:42

everyday mundane & have the financial freedom only to follow my passion..!!

-


19 FEB AT 23:46

the downtrodden individual,
unless there's a motive of
resilience & tenacity to bounce back the odds...!!

-


Fetching Jaya Kumar.H.B Quotes