ಎಲ್ಲೋ ಇರುವ ಕವಿಮನಸ್ಸಿನ ಬರಹಗಾರ್ತಿಯರು/ಬರಹಗಾರರು ವೈಕ್ಯುನಲ್ಲಿ ಸಮೀಪಿಸುವುದೇ ಸನಿಹ
-
ಸಾಧಕರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಿ ಪರವಾಗಿಲ್ಲ. ಆದರೆ ಅವರಂತೆಯೇ ನೀವಾಗಲು ಹೋಗಬೇಡಿ. ಈ ದೇಶಕ್ಕೆ ಒಬ್ಬರೇ ಕಿರಣ್ ಬೇಡಿ, ಐಶ್ವರ್ಯ ರೈ, ಪಿ ಟಿ ಉಷಾ, ಅಬ್ದುಲ್ ಕಲಾಂ, ಏ ಆರ್ ರೆಹಮಾನ್, ಸಚಿನ್ ತೆಂಡುಲ್ಕರ್ ಸಾಕು. ಈ ದೇಶಕ್ಕೆ ಇವರೆಲ್ಲರಿಗಿಂತ ವಿಭಿನ್ನವಾದ ವಿಶೇಷವಾದ ನೀವು ಬೇಕು (ರವಿ ಬೆಳಗೆರೆ)
-
ಯಾವುದೋ
ಒಂದು ಜೀವಕ್ಕೆ
ನೋವಾದಾಗ
ಸೂಕ್ಷ್ಮ ಸಂವೇದನೆ
ಇರುವಂಥವರ
ಕಣ್ಣಲ್ಲಿ ನೀರು ಬರುತ್ತದೆ-
ಯಾರ ತಂದೆ ತಾಯಿಯಂದಿರು ವಿಚಾರವಂತರೂ ವಿಶಾಲ ಮನೋಭಾವ ಹೊಂದಿದ ಪ್ರಜ್ಞಾವಂತರೋ ಅವರ ಮಕ್ಕಳ ಮನಸು ಸೌಮ್ಯವಾಗಿರುತ್ತದೆ
-
ರೈಲಿನಿಂದಿಳಿದ ಮಾರ್ವಾಡಿ ಸೇಟನು ಲಗೇಜ್ ಹೊರಲು ಕೂಲಿಗಾಗಿ ಹುಡುಕಿದ. ಯಾರೂ ಕಾಣಲಿಲ್ಲ. ಅಲ್ಲಿದ್ದ ಒಬ್ಬ ಸಾಮಾನ್ಯ ಯುವಕನಿಗೆ ಸಾಮಾನು ಹೊರಲು ಹೇಳಿ,ನಂತರ ಕೂಲಿ ಕೊಟ್ಟ. ಆಮೇಲೆ ಅವನಿದ್ದ ನಗರದಲ್ಲಿ ಒಬ್ಬರಿಗೆ ಹಾಡಿ ಹೊಗಳಿ ಹಾರ ತುರಾಯಿಯ ಸನ್ಮಾನ ನಡೆದಿತ್ತು.ಅದು ಅದೇ ಸಾಮಾನು ಹೊತ್ತು ಮಾರ್ವಾಡಿಯಿಂದ ಕೂಲಿ ಪಡೆದಿದ್ದ ಯುವಕ. ಅವರು ಬೇರಾರೂ ಅಲ್ಲ, ಕ್ರಾಂತಿಕಾರಿ ದಲಿತಕವಿ ಸಿದ್ಧಲಿಂಗಯ್ಯನವರು. ಮಾರ್ವಾಡಿ ದಿಗ್ಭ್ರಾಂತನಾಗಿದ್ದ
-
ಮರೆವು ಅನ್ನೋದು ಒಂದು ಥರದಲ್ಲಿ ತುಂಬಾ ಒಳ್ಳೆಯದು, ಮನಸಿಗೆ ಆಘಾತವಾದಾಗ 3,4 ದಿನದಲ್ಲೇ ಚೇತರಿಕೆಯಾಗಲು ಸಹಕಾರಿ ಇದು
-
ನಾವೇ ಅವಕ್ಕೆ ಸ್ವಾಗತ ಕೋರಿ ನಮ್ ಮನೆ ಒಳಗಡೆ ಬಿಟ್ಕಂಡ್ ಇರ್ತಿವಿ,,,‼️ 😔😔🤔🤔😂😂
-
ಹೌದು‼️ ಕೆಲವೊಮ್ಮೆ ರಸ್ತೆಯಲ್ಲಿ ದೂರದಲ್ಲಿ ಯಾರಾದ್ರೂ ಹೋಗ್ತಾ ಇದ್ರೆ, ನೀನೇ ಹೋಗ್ತಾ ಇದಿಯೇನೋ ಅಂತ ಅನಿಸುತ್ತೆ❗🙂🙂
-