ದೇವರ ಅದ್ಭುತವಾದ ಸೃಷ್ಟಿ
-
Jagadish Prasad
(JAGADISH)
84 Followers · 45 Following
ಕನ್ನಡಿಗ
My writings are instant and inspired.
know Telugu, English and Hindi also
An enginee... read more
My writings are instant and inspired.
know Telugu, English and Hindi also
An enginee... read more
Joined 15 July 2018
23 JUL 2020 AT 19:09
ಪರಸ್ಪರ ಪ್ರತ್ಯಾರೋಪಗಳ ನಡುವೆ
ಸಿಲುಕಿ ಒದ್ದಾಡುತಿರುವ ಮನವೆ
ಇದು ಪರೀಕ್ಷೆಯ ಸಮಯ
ಅರಿತು ಕೊಳ್ಳಲು ನಿನ್ನಯ
ಬೆಲೆಯ-
23 JUL 2020 AT 17:33
ನಮ್ಮಿಷ್ಟದಂತೆ ಬರುವುದು ಬದುಕಲ್ಲ
ಇಷ್ಟವಿಲ್ಲದಿದ್ದರೂ ಬದುಕುವುದು ಬದುಕಲ್ಲ-
20 JUL 2020 AT 11:46
ಬದುಕಲಿ ಏನೇನೋ ಬೇಕು
ಅಂತ ಅನಿಸುವುದು ಸಹಜ
ಆದರೆ ಎಲ್ಲಕ್ಕಿಂತ ನೆಮ್ಮದಿ
ಮುಖ್ಯ ಅದಿಲ್ಲದ್ದಿದ್ದರೆ
ಉಸಿರಾಡುವ ಶವದಂತೆ
-
2 JUL 2020 AT 6:51
ನನ್ನ ಬಾಳ ಪಯಣದಲಿ
ಜೊತೆಯಾಗಿ ಬಂದವಳೆ
ಮನದರಸಿ ರೂಪಸಿ
ನಿನಗೆ ಜನ್ಮ ದಿನದ
ಶುಭಾಶಯಗಳು
ಸದಾ ನಿನ್ನೊಂದಿಗೆ
ಇರಲಿ ಗೆಲುವು ನಗುವು-
21 JUN 2020 AT 17:59
ಮಾತು
ನಿನಾಡಿದ ಮಾತಿಗೆ ಗೌರವ ನೀಡಿ
ಒತ್ತಾಯ ಮಾಡಲಿಲ್ಲ ಗೆಳತಿ
ನಿನ್ನ ಕೋಪ ತಾಪಗಳ ಬಲ್ಲೆ
ಅದು ಮೀರುವುದು ಎಲ್ಲಾ ಎಲ್ಲೆ
-
14 JUN 2020 AT 22:06
ಬಾಡಿಗೆಯ ಬದುಕಿದು
ಎದೆ ಬಡಿತದ ಸಂದಾಯ
ಪ್ರತಿ ಕ್ಷಣವೂ,
ಬಡಿತದ ಲೆಕ್ಕವಿಟ್ಟವನೋಬ್ಬ
ಹೆಚ್ಚಿಲ್ಲ ಕಡಿಮೆ ಇಲ್ಲ
ಅದರದರ ಲೆಕ್ಕ ಮುಟ್ಟಿದಾ
ಕ್ಷಣ ನಿಲ್ಲಿಸಿ ಕಳಿಸಿಬಿಡುವ
-
25 JAN 2020 AT 17:28
We are alone when we don't have a place in a heart meant to us
-