ಹಂಚಿದಷ್ಟು ಖಾಲಿಯಾಗದ ಆಭರಣ ' ಪ್ರೀತಿ '...!
-
J K _🌹
(ಜggi)
231 Followers · 62 Following
A Feel That Never Ends
Joined 20 February 2019
17 JUN AT 15:51
ಇಷ್ಟು ದಿನ
ಮೇಷ್ಟ್ರು ಹೇಳಿದರಂತ
ಆದರ್ಶವಾಗಿ
ಬದುಕಿದೆ
ಇನ್ನ ಮುಂದೆ
ಮನಸ್ಸು ಹೇಳಿದಂಗ
ರಗಡ ಆಗಿ
ಬದುಕತ್ತೀನಿ ...!-
8 JUN AT 20:27
ಕೈ ಮಾಡಿದಳು
ನಾನೆಂದೂ ಸಿಗಲಾರೆ ನೆನಪಲಿ ಬಿಡಲಾರೆ
ಒಂಟಿ ಸಮಯದಿ ನಾ ಸಖಿ...! ನೀ ದುಃಖಿ...!-
8 JUN AT 20:21
ಬಿಟ್ಟು ಹೋಗುವ
ಸಂಬಂಧಗಳು
ಬಿಡದೆ ಕಾಡುವ
ಭಾವನೆಗಳು
ಕೊನೆಯಲ್ಲಿ
ಏಕಾಂಗಿಯಾಗಿ
ಪಯಣಿಸು
ಎಲ್ಲರಂತೆ....!-
5 JUN AT 23:51
ಪ್ರೀತಿ ಎಂಬ ಹಣತೆಯಲ್ಲಿ
ಹೃದಯಗಳೆಂಬ ಎಣ್ಣೆ ಬತ್ತಿ
ಜೋಡಿಯಾಗಿ ಉರಿಯುತಿರಲಿ ಪ್ರೇಮಜ್ಯೋತಿ...!
-
5 JUN AT 19:09
ಮಣ್ಣಿನ ಹಣತೆ ಹಚ್ಚಿದವಳು
ಮಿಡತೆಯ ಪ್ರೀತಿ ಕೊಟ್ಟವಳು
ಮಣ್ಣಲ್ಲಿ ನನ್ನ ಮನಸ್ಸಿಟ್ಟು
ಹುಚ್ಚಿಯಾದವಳು
ಬಾರದ ಊರಿನ ಸಿರಿಯಿವಳು
ನಂಗೆ ನಾಚಿಕೆ ಅವಳು ' ನನ್ನವಳು '-
5 JUN AT 14:53
ಕಾಗೆ - ಗುಬ್ಬಚ್ಚಿ
ಹುಗ್ಗಿ - ಒಬ್ಬಟ್ಟು
ಅಮ್ಮ - ಅಪ್ಪಚ್ಚಿ
ಬಜ್ಜಿ - ಉಪ್ಪಿಟ್ಟು
ಇವೆಲ್ಲ ನೆನಪಿಟ್ಟು
ಹೋದ್ಲು ನನ್ನಾಕೆ
----- ನನ್ಬಿಟ್ಟು ------