ಚಂದ್ರಮ ತನ್ನ ಬೆಳಕನ್ನು
ಭೂವಿಯ ಮಡಿಲೊಳಗೆ ಪಸರಿಸಿ ನಗುತ್ತಿದ್ದ.
ನಿನ್ನ ಕಣ್ಣಲ್ಲಿ ಪ್ರೇಮದ ಹೊಳೆ ಉಕ್ಕಿ ಹರಿಯುತ್ತಿತ್ತು. ನನ್ನೆದೆಯ ಕದ ತಟ್ಟಿದ್ದು ನನಗಿನ್ನೂ ನೆನಪಿದೆ.-
ಕನ್ನಡಿಗ ಹವ್ಯಾಸಿ ಬರಹಗಾರ
ಶೃಂಗಾರ ಕಾವ್ಯ ,ಉಳಿದವರು ಕಂಡಂತೆ....
ಉಳಿದ ಮಾಹಿತಿ ... read more
ಮರೆಯಲಾರದ ಸವಿನೆನಪು
ತಿಳಿ ನೀರಿನ ಕೊಳದಲ್ಲಿ ಅಲೆಗಳ ಅಂತರಂಗ
ಕನಸ್ಸಿಗೆ ಬಹಿರಂಗದ ಮನಸ್ಸಿದೆ ನನ್ನ ಪ್ರೀತಿಯ ಸವಿ ನೆನಪಿನ ಹೃದಯದ
ನೆನಪು ಮಾಸದು
ನಿನ್ನತುತ್ತು ನನ್ನ ಹೊತ್ತುಕೊಂಡ ಪ್ರೀತಿಗೆ ನಿನ್ನಮುತ್ತು ಕೊಟ್ಟು ನಗಿಸಿದೆ
ಮನಸ್ಸು ಅರಳಿಸಿ ನನ್ನ ಪ್ರೀತಿಯಿಂದ ಬೆಳೆಸಿ ಬದುಕಿಸಿದ ಸವಿನೆನಪಿದೆ ಮಾತು ಅಕ್ಷರ ಕಲಿಸಿ ಮನ ತನಿಸಿದ ಆ ಸವಿನೆನಪಿಸಿ ಕಾಣೆಯಾಗಿವೆ..-
ಧುತ್ತನೆ ಘನ ಗಾಡಾಲಿಂಗನ
ಅಪ್ಪಿದಲೆ ಮೋಡ ಚುಂಬನ
ಸುರುಳಿ ಸುತ್ತಿ ಸರ್ಪ ಸಖ್ಯ
ವರಿಸಿದಂತೆ ಸುಮೇಘದೃಶ್ಯ
ಆಲಿಂಗನದಲಿರಲು ರೌದ್ರತೆ
ಸಲ್ಲೇಖನದಂತೆ ಮುದ ಕಥೆ
ಮೈ ಮುರಿಸಿದ ಬಿಗಿಯಪ್ಪಿಗೆ-
ಕನಸ್ಸಲ್ಲಿ ಕಂಡವಳು ಕಣ್ಣಲ್ಲಿ ಸೆರೆಯಾದಳು
ನನ್ನಸಲ್ಲಿ ಸಿಕ್ಕವಳು ಒಮ್ಮೆಗೇ ಮರೆಯಾದಳು
ಕಾಡುತ್ತಿರುವ ಅವಳ ನೆನಪನ್ನ ಮಳೆಯಲ್ಲಿ ತೊಯುವಾಸೆ
ಹನಿ ಹನಿಯಲ್ಲೂ ಅವಳ ಮೊಗವನ್ನ ನೋಡುವಾಸೆ
ಹಂಬಲದಿ ಅವಳೊಡನೆ ಮಳೆಯಲ್ಲಿ ನೆಡೆಯುವಾಸೆ
ತುಂತುರು ಹನಿಯಲ್ಲಿ ಅವಳ ಕಣ್ಣ ಹೊಲಪ ನೋಡುವಾಸೆ
ಅವಳ ನಗುವಿಗೆ ನಾ ಕಾರಣವಾಗುವಾಸೆ
ಕವಿತೆಯ ಕೊನೆಯಲ್ಲಿ ನಿನ್ನ ಹೆಸರ ಬರೆಯುವಾಸೆ ಅಂತವಳು ಅವಳು...-
Yes you are no more..
Yes it hurts...
you left me
with all those scars..
don't you think ever that
how i am going to handle..
you just says
i want to leave you.
Its my fault... Bcz
I love wrong person...-
Turn up the volume, close your eyes and let the music take over your soul.
-
ನಿನ್ನ ನೆನಪುಗಳೆಂದರೆ
ಹೀಗಿರಬೇಕು
ಎಲ್ಲೆಂದರಲ್ಲಿ ನಿನ್ನ
ನೆನೆದಾಗ
ಒಂದೊಂದರ ಹಿಂದೆ
ಒಂದು
ಸಾಲಗಿ ನಿಂತು
ತುಟಿಯ ಮೇಲೆ
ಚುಂಬಿಸಿ ಜಾರಿಕೊಳ್ಳಬೇಕು...-
ಗುದ್ದಾಡುತ್ತಲೆ ಗುಟ್ಟಾಗಿ
ಮರೆಗೆ ಕರೆದೊಯ್ದು
ನಿನ್ನ
ಮುತ್ತಿಕ್ಕಲು ಮಸೆದುತಂದೆ
ಅದರಗಳನ್ನ
ಸದ್ದಾಗದಂತೆ
ಎದೆಗವಚಿ ನಿನ್ನ
ಚುಂಬಿಸಲೆ
ಬೆಳದಿಂಗಳ ಮೊಗವನ್ನ-
“ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂದು ಸಂಸ್ಕøತ ಶ್ಲೋಕದಲ್ಲಿ ತಿಳಿಸಲಾಗಿದೆ. ಇದರರ್ಥ ಜ್ಞಾನಕ್ಕಿಂತ ಮಿಗಿಲಾದುದು ಮತ್ತು ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನವೊಂದು ಸಾರ್ವತ್ರಿಕ ಶಕ್ತಿಯಾಗಿದೆ. ಶಿಕ್ಷಣದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ. ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳನ್ನು ಬೆಳಗಿಸಬಹುದಾಗಿದೆ. “ಜ್ಞಾನವೇ ಶಕ್ತಿಯಾಗಿದ್ದು ಅದರಿಂದಲೇ ಎಲ್ಲ ಕೆಲಸಕಾರ್ಯಗಳು ಸಾಧ್ಯ”
-