I Am U R Frnd  
41 Followers · 6 Following

Joined 10 March 2020


Joined 10 March 2020
23 MAY 2024 AT 10:03

It will hurt ...
And it is Safest for one who is suffering loneliness And Stress..
The Dark is ...
Bright...

-


23 OCT 2023 AT 14:04

Ha ofcourse ,,
When you knew all things..When ur Alone in college and Residence no is there for u for explaining whats going in ur mind And life....its hurts lot but that feeling know only who experienced it...😢🥺🥺

-


29 JAN 2023 AT 15:14

It hurts much,,
When Your Bestfriend turning slowly into a Stranger,,😢
And Getting Close to Someone who cane In middle 😞,,

-


29 JAN 2023 AT 15:09

ಗೊತ್ತಿರದ ಭಾರ ಮನಸ್ಸಿನಲ್ಲಿ ಮೌನ,,
ಯಾವಗ ನಿಮ್ಮ ಸ್ನೆಹಿತ ನಿಮ್ಮಿಂದ ದೂರ ,,

ಬೆರೊಬ್ಬರಿಗೆ ಹತ್ತಿರವದಾಗ 😢,,

-


7 NOV 2022 AT 23:02

So We Can Recognize At night time In Dark Only,,

-


19 SEP 2022 AT 21:22

ಕವನದ ಕವಲಿನಲ್ಲಿ
ಹಾದು ಹೋಗುವ
ಬಂಗಾರದ ಮೀನು ನೀನು
ಮಾತಿನ ಬಲೆ ಹಾಕಿದ ಮಿನುಗಾರ ನಾನು
ಗಾಳಕ್ಕೆ ಬಿಳುವಳೋ?
ಮನಸ್ಸಿನಿಂದ ದೂರವಾಗುವಳೋ? ಒಂದು ತಿಳಿಯದು❤️

-


18 SEP 2022 AT 21:01

ನನ್ನ ಹೃದಯ ಅರಮನೆ ಇದು, ಇಂದು ಬಿಟ್ಟು ಎಂದು ಬಾರದಿರು,,
ಕಾಲ್ ತೊಳದು ಬೀಳ್ಕೊಡುವೆ, ದಯವಿಟ್ಟು ಹೋಗದಿರು,ನೆನಪಿನ ಬುತ್ತಿ ನಾ ಸುಡುವೆ ನನ್ನನ್ನು ಮರೆಯದಿರು,,
ನನ್ನ ಹೃದಯ ತುಕ್ಕು ಹಿಡಿದಿದೆ ಬದಲಿ ಹೃದಯ ನಿನ್ನದು ಕೊಡು, ನನ್ನ ಪ್ರೀತಿಯ ಸಾವಿನ ಗೋರಿಗೆ ನಿನ್ನ ಹೆಸರಿಡುವೆ ಅನುಮಾತಿ ಕೊಡು,,,❤️✨

-


2 APR 2022 AT 10:47

ಅವಳ ಕಂಡ ಕ್ಷಣ 😍

-


2 APR 2022 AT 10:36

ಸುಖ ದುಃಖಗಳ ನಡುವೆ ನಡೆಯಲಿ ಬದುಕಲ್ಲಿ ಸಂಗ್ರಾಮ,,
ಬೇವು ಬೆಲ್ಲದಂತೆ ನಡೆಯಲಿ ಜೀವನ ಸುಗಮ ...
ಹೊಸ ವರ್ಷದ ಜೊತೆಗೆ ಹೆಚ್ಚು ಹರುಷವನ್ನೇ
ಶಿವ ಎಲ್ಲರಿಗೂ ನೀಡಲಿ..

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು💥✨..

-


18 MAR 2022 AT 8:47

ಜೀವನ ಒಂದೂ ಬಿಳಿ ಹಾಳೆ
ಬಣ್ಣಗಳು ತುಂಬಿದಷ್ಟು ಹೊಳಪು ಜಾಸ್ತಿ..
ಕಣ್ಣಿಲ್ಲಿ ಕಾಣುವ ಬಣ್ಣಗಳಿಂದ 🌈
ಮನಸ್ಸಲ್ಲಿ ಮೂಡುವ ಖುಷಿ ಜಾಸ್ತಿ...
ಹಾಗೆ ನಿಮ್ಮ ಬದುಕು ಕೂಡ ಬಣ್ಣ ಬಣ್ಣಗಳಿಂದ
ಖುಷಿ ಆಗಿರಲಿ..😊

ಎಲ್ಲರಿಗೂ ಹೋಳಿ ಹುಣ್ಣುಮೆ ಹಬ್ಬದ ಹಾರ್ದಿಕ ಶುಭಾಶಯಗಳು✨✨..

-


Fetching I Am U R Frnd Quotes