ಜ್ಞಾನ ಸಂಪಾದನೆಯಲ್ಲಿ ಸಾವಿರಾರು
ಅಡ್ಡಿ ಆತಂಕಗಳು ,
ಮುನ್ನುಗ್ಗ ಬೇಕು ಅಡ್ಡಿ ಆತಂಕಗನ್ನು ಮೀರಿ.
-
ಜವಾಬ್ದಾರಿ
ಇಲ್ಲದಿದ್ದಾಗ
ನೆಮ್ಮದಿಯಾಗಿ
ಇರುತ್ತದೆ..
ಜವಾಬ್ದಾರಿ
ಬಂದಾಗ
ನೆಮ್ಮದಿನೇ
ಇರೋದಿಲ್ಲ..
-
ಜೀವ ಹೋಗುವ ಸಮಯ ಬಂದರು ನನ್ನದೆಂಬುವುದನ್ನು ಬಿಡುವುದಿಲ್ಲ ಮನುಜ .ಇದು ಎಂತ ಸೃಷ್ಟಿ ದೇವರೆ ನಮ್ಮ ಜೀವ ಹೋದರು ಬೇರೆಯವರಿಗಾಗಿ ಮಾಡುವುದು. ಇದ್ದಾಗ ಅನುಭವಿಸುವುದಿಲ್ಲ ಎಲ್ಲ ನಂದೆ ಎಂದು ಬಡಿದಾಡುವ ಜೀವ ಇದು ಮನಸ್ಸಿಗೆ ನೆಮ್ಮದಿ ಇಲ್ಲದೆ ಎಲ್ಲವನ್ನು ಸಾಧಿಸಬೇಕು ಎನ್ನುವ ಛಲದ ಬದುಕು ಕಂಡೆ. ಹೋಗುವಾಗ ಏನನ್ನು ತೆಗೆದು ಕೊಂಡು ಹೋಗಲ್ಲ ಗೊತ್ತಿದ್ದರು ಜೀವನ್ ಸಾಗಿಸಬೇಕ ಮಕ್ಕಳು, ಹೆಂಡತಿ, ಗಂಡ ಅತ್ತೆ, ಮಾವ ತಂದೆ,ತಾಯಿ ಹೀಗೆ ಹಲವಾರು ಬಂದನದಲ್ಲಿ ಸಿಲುಕಿ ಆಕಿಕ್ಕೊಳುತ್ತೇವೆ.
-
ನೀ ಬಾರದ ಲೋಕಕ್ಕೆ ಹೋಗಿರುವೆ.
ನಾನು ನೀನನ್ನು ದಿನಲು ನೆನಪಿಸಿ ಕೊಳ್ಳುವೆ
ನೀನಿರುವಾಗ ನಿನ್ನ ಬೆಲೆ ತಿಳಿಲಿಲ್ಲ ನನಗೆ
ನೀನು ಹೋದ ಮೇಲೆ ನಿನ್ನ ಬೆಲೆ ಏನು
ಅಂತ ಹೀಗ ತಿಳಿತಿದೆ ನನಗೆ.
ಅಪ್ಪ ಅಂತ ಕರಿಯುವಾಗ ಇರುವ
ಸಂತೋಷ ಬೇರೆಲ್ಲೂ ಇಲ್ಲ ಅಂತ
ಗೊತ್ತಾಗತ್ತಿದೆ . ನಾನು ನಿನ್ನನ್ನು ತಿಳುವಳಿಕೆ ಇಲ್ಲದ
ವಯಸ್ಸಿನಲ್ಲಿ ಕಳೆದುಕೊಂಡೆ .
ತಿಳುವಳಿಕೆ ಬಂದ ಮೇಲೆ
ನೀನು ಪ್ರತಿ ಕ್ಷಣ
ನಮ್ಮ ಜೊತೆ ಇರಬೇಕಿತ್ತು ಅನಿಸುತ್ತೆ ಅಪ್ಪ.😭
I love you appa❤️
-