ಹರ್ಷೋಲ್ಲಾಸ 😉  
138 Followers · 76 Following

read more
Joined 4 June 2020


read more
Joined 4 June 2020

ನನ್ನ ಪ್ರೀಮಿಯಮ್ 22ನೇ ತಾರೀಖು ಮುಗಿಯುತ್ತೆ....
2020 ಜನವರಿ 27 ಇಂದ 2023 ಜೂನ್ 22 ರ ವೆರೆಗೆ

💐🙏 ಕ್ಯಾಪ್ಷನ್ ಪೂರ್ತಿ ಓದಿ 🙏💐

-



ಮೊದಲ ಬಾರಿ ಪ್ರೇಮವಾಗಿ
ಪದಗಳೆಲ್ಲಾ ರಾಗವಾಗಿ
ಮಾತುಗಳೇ ಸಂಗೀತವಾಗಿ
ನನ್ನ ಮನಸು ಹಾಡಿದೆ....

ಅವಳು ದಿನವು ಕುಣಿವ ನವಿಲು...
ಅರಿಯದಂತೆ ಸೆಳೆದಳವಳು...
ಅವಳ ಪ್ರೇಮದೊಳಗೆ ಜಾರಿ
ನನಗೆ ಇಗ ಅರಳು ಮರಳು...

ಮರೆಯಲಾರೆ ಮೊದಲ ಕನಸು
ಕನಸಿನಲ್ಲಿ ಅವಳ ಸೊಗಸು
ಬೊಗಸೆ ಪ್ರೀತಿ ಪಡೆದೆ ನಾನು
ನೆನಪುಗಳೆಲ್ಲಾ ಸಿಹಿಯ ಜೇನು....

-



ಕನಸಲ್ಲಿ ಚಿಗುರೊಡೆದ ಚಂದ್ರಿಕೆಯ ಚೂರೊಂದು
ನೀ ನಡೆಯೋ ಹಾದಿಯಲಿ ಬೆಳಕನ್ನು ಚೆಲ್ಲಿತ್ತು...
ಮಿನುಗುತಿರೋ ತಾರೆಗಳ ಹತ್ತಿರದ ಗುಂಪೊಂದು
ನೀ ನಡೆಯೋ ದಾರಿಯಲಿ ಸೇತುವೆಯ ಕಟ್ಟಿತ್ತು...

ಹೂವುಗಳ ಎಸಳುಗಳು ಬಣ್ಣದಲಿ ಮಿಂದೆದ್ದು
ನೋಡುಗರ ಕಂಗಳನು ತನ್ನೆಡೆಗೆ ಸೆಳೆದಿತ್ತು...
ನೀ ಆಡೋ ಪ್ರತಿ ಮಾತು ತಂಗಾಳಿಗೆ ಬಡಿದು
ಬಳಿಬಂದು ನಿನ್ನ ಹೆಸರ ಕೂಗುತ್ತ ನಿಂತಿತ್ತು...

ಎಲ್ಲಿದ್ದೆ ನಾನು ಇಷ್ಟೋತ್ತು ಲೋಕದಲಿ...
ನಿ ಇರುವ ಮಾಯಾವಿ ಕನಸಿನ ಕಿರುದಾರಿಯಲಿ...
ಹುಟ್ಟು ಹಬ್ಬದ ಶುಭಾಶಯಗಳು ನಿಮಗೆ
ಕಿರುದಾರಿ ದಾಟಿ ಬೇಗ ಹೆದ್ದಾರಿಗೆ ಬನ್ನಿ 😝🤩🎂💐

-



ABAB where were you?
I was lookging everywhere for you...
Finding you is difficult in night
Take care baby,
may you're dream come true...

-



ಕಳೆದು ಹೋದ ಸಮಯವನ್ನು
ಎಲ್ಲಿ ಹುಡುಕಲಿ...
ಹುದುಗಿ ಹೋದ ಭಾವನೆಗಳ
ಹೇಗೆ ಕೆದಕಲಿ...
ಬತ್ತುತ್ತಿರುವ ಬಾವಿಯಲ್ಲಿ
ಕಪ್ಪೆಯಂತೆ ನಾನು...
ಹಾಳು ಬಾವಿಯಿಂದ ಹೊರಗೆ
ಹೇಗೇ ಜಿಗಿಯಲಿ...
ಹೊಸದು ಬಾವಿಗಾಗಿ ಹುಡುಕಿ
ಎಲ್ಲಿ ತಿರುಗಲಿ....
ಅಲೆಯುವಾಗ ಸುಸ್ತು ಬಿದ್ದು
ಎಲ್ಲಿ ಮಲಗಲಿ...
ಸಂಕಷ್ಟದ ಕಾಲ ಚಕ್ರ
ಬೇಗ ಉರುಳಲಿ...

-



To the moon and back..


" is it honey moon"?

No honey, its money in the moon
😂😂😂😝😝😝

-



Aloo to Sona
conversion machine
has been lost.
Please help me to find it

-



ಓಂಕಾರ ಮೊಳಗಲು
ಓಡಿ ಬಂದ ನೀಲಕಂಠನು
ಇಲ್ಲಿ ನಮಗೆ ನೀನೆ ಎಲ್ಲಾ
ನೀನೆ ನಮ್ಮ ನೆಂಟನು....

ಶಕ್ತಿಧಾತನು ನೀನೆ
ಭಕ್ತಿಧಾತನು ನೀನೆ
ಮುಕ್ತಿಧಾತನೂ ನೀನೇ
ನೀನೆ ನಮಗೆ ಬಂಟನು....

ಸಹನೆ ಕೊಡು ಸಲುಗೆ ಇಡು
ನಮ್ಮ ಮತಿಗೆ ಬೆಳಕ ಬಿಡು
ಇಳಿಸು ಜಗದ ಮೋಹವನ್ನು
ಬಿಡಿಸು ಮಾಯೆ ಗಂಟನು...

-



Beautiful people around us

-



ಒಂದೂರಲ್ಲಿ ಒಬ್ಬ ರಾಜ ಇದ್ದ
ಅಂತಾ ಶುರು ಆಗೋ
ಎಲ್ಲಾ ಕಥೆಗಳಲ್ಲಿ ಅದ್ಯಾವ ಊರು
ಅಂತಾ ಮಾತ್ರ ಯಾರೂ ಹೇಳಲ್ಲಾ...

ಹೇಳದಿದ್ದರೆ ನಾವೇನ್ ನೋಡೋಕೆ
ಹೋಗ್ತಾ ಇದ್ವಾ 🤷‍♂️😂🤪

-


Fetching ಹರ್ಷೋಲ್ಲಾಸ 😉 Quotes