ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು,
ಕಾಣದೊಂದು ಕನಸ ಕಂಡು
ಮಾತಿಗೋಲಿಯದಮೃತವುಂಡು,
ಕೋಗಿದಾಗ ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ
ಎದರು ಮಾತನಾಡದೆ-
ಹೃದಯದ ಪಿಸುಮಾತು
4 Followers · 9 Following
07/06/1990
Joined 6 February 2024
10 MAR 2024 AT 9:06
10 MAR 2024 AT 9:05
ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು,
ಕಾಣದೊಂದು ಕನಸ ಕಂಡು
ಮಾತಿಗೋಲಿಯದಮೃತವುಂಡು,
ಕೋಗಿದಾಗ ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ
ಎದರು ಮಾತನಾಡದೆ-
10 MAR 2024 AT 8:57
ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು,
ಕಾಣದೊಂದು ಕನಸ ಕಂಡು
ಮಾತಿಗೋಲಿಯದಮೃತವುಂಡು,
ಕೋಗಿದಾಗ ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ
ಎದರು ಮಾತನಾಡದೆ-
10 MAR 2024 AT 8:54
ಒಂದು ಹೆಣ್ಣಿಗೊಂದು ಗಂಡು
ಹೇಗೋ ಸೇರಿ ಹೊಂದಿಕೊಂಡು,
ಕಾಣದೊಂದು ಕನಸ ಕಂಡು
ಮಾತಿಗೋಲಿಯದಮೃತವುಂಡು,
ಕೋಗಿದಾಗ ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ
ಎದರು ಮಾತನಾಡದೆ-
10 MAR 2024 AT 6:37
ನಾನೊಂತರ ಹಾರದ
MONKEY..
ನಾನೊತರ ಆರದ
ಬೆಂಕಿ..
ಎಷ್ಟೇ ಜನರ ತಂದು ನಿಲ್ಲಿಸು
ಆಗಿರುವೆ ಮೊದಲ
ಅಂಕಿ,-
6 MAR 2024 AT 14:59
ನೀ ಎಷ್ಟೇ ಬಯಸಿದರು
ಕೆಲವೊಮ್ಮೆ,..
SOME - ಬಂಧಗಳು..
ಸಂಬಂಧಗಳು
ಆಗುವದಿಲ್ಲ..!!-
5 MAR 2024 AT 21:14
ನನ್ನ ಎದಗೆ ಹಾಕಿ
ಬರೆ....!
ಮಾಡತಿಹಳು ಈಗ
ಇನ್ನೇಯಾರದೋ ಹೃದಯದಲ್ಲಿ
ಕ್ಯಾಬರೇ...!!-
5 MAR 2024 AT 21:09
ಬೆಳಸಿಕೋ ಎತ್ತರಕ್ಕೆ
ನಿನ್ನ CAREERಉ..!!
ಇಲ್ಲಾ ಅಂದ್ರೆ ಯಾರು
ನಿನ್ನ ಅತ್ತಿರಕ್ಕೆ
ಕರಿಯರು...!!
-