"ಮರಳಿ ಮನಸಾಗಿದೆ..
ಸಾಗಿದೆ ನಿನ್ನ ಹೃದಯಕೆ"
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ
ಮತ್ತೆ ಮತ್ತೆ ಮನಸು
ಶರಣಾದ ಹಾಗಿದೆ ಕಿರು ಬೆರಳು
ಬಯಸಿದೆ ಸಲುಗೆ
ಇರಬೇಕು ಜೊತೆಯಾಗಿ
ನಿನ್ನಲಿ ನಾ ಮಿಂಚುತ್ತಿದೆ ಮಿಂಚುತ್ತಿದೆ
ನಿನ್ನಿಂದ ಕನಸೆಲ್ಲ ಹೆಚ್ಚುತ್ತಿದೆ
ಮಿಂಚುತ್ತಿದೆ ಇಗೋ ಮಿಂಚುತ್ತಿದೆ
ಹೃದಯಕೆ ಬಿರುಸಾಗಿ ಬಂತು ಕಣೆ
ಮರಳಿ ಮನಸಾಗಿದೆ..
ಸಾಗಿದೆ ನಿನ್ನ ಹೃದಯಕೆ
ಪಯಣ ಶುರುವಾಗಿದೆ
ಕೋರಿದೆ ಪ್ರೀತಿ ಕಾಣಿಕೆ.....😍-
Yede inda
Hora hogo
Usirella
Kanasagali
Ee preethi
Jotheyali
Ondondhu
Nanasagali..... 😍
-
Prathi ನನ್ life ಅಲ್ಲಿ
ನೀನು thumba thumbane
Important ಯಾಕೆ ಗೊತ್ತಾ
ನಿನ್ nan jeeva and ಜೀವನ
Nan muddu amma ninu
I Love u sweetheart ❤️
Nan mother jothene
Idini antha ansthidde
But nine yak beku andre putta nange
Mother illa andare magu iralla
ಯಾಕೆ andre mother Important ಅಲ್ಲಿ
ಅದಕ್ಕೆ ನಂಗೂ nan muddu mother ಬೇಕು...
Ur my world bangara....... 🌍
Nan care madoo nan muddu papu Beku
Nanu thumbane ಇಷ್ಟ padoo nan prathi bangara Beku....., my heart beat....... My happiness...... My Sweet mother.......... My Sweet wife 😘......... My life my Baby 🥰
🥰😘🥰😘🥰😘🌍❤️❤️🌍😘🥰🥰😘🌍❤️
................................ 😘..................................
My wife is my world
But....... My Baby my special one 🥰love lotttttttttttttttt putta... 🥰😘❤️🌺🌹Ur my very special gift in my life tqsm god 🙏🥰
But....... Iam very Miss u my sweetheart
Miss u........... Mother 💖🧡
-
For my special one
I Love you so much 😘
Can wait To see you again my love❤️
Counting The Days 📅
The Hours.. ⏳
The minutes..🕒
And The seconds😔
Miss you so much sweetheart ❤️😘-
ಗೆಳೆತನ ಒಂದು ಪದ ಎಷ್ಟು
ಅದ್ಭುತ ಅಲ್ವಾ ಅಂತ
ಗೆಳೆತನಕ್ಕೆ
ದ್ರೋಹ ಮಾಡಬೇಡಿ.....😍-
Weekly one day
Holiday😄
Manthly one time
Salary 💰
Yearly one day
BIRTHDAY🎂
But
My friendship
is everyday.......😍-
ದುಡ್ಡಿದ್ರೆ ಮಾತ್ರ
Love ಯಾಕಂದ್ರೆ
ಹುಡುಗಿರ ಕನಸಲ್ಲಿ
ರಾಜ ಕುಮಾರ್
ಬರ್ತಾನೆ ಹೊರತು
ಕೂಲಿ ಕಾರ್ಮಿಕ
ಅಲ್ಲಾ..... ‼️😍-