ಹರಿಯುವ ನದಿಯಂತೆ ಸಾಗುತಿರುವೆ
ನನ್ನನು ನಾ ಹುಡುಕುತ್ತ
ಜೀವನದಿಯಲ್ಲಿ, ಗುರಿಯಿಲ್ಲದೆ ಪ್ರಯಾಣಿಸುತ್ತಿರುವೆ
ತಿಳಿಯದ ಗಮ್ಯದತ್ತ
ನಾನು ಏಕಾಂಗಿಯಾಗಿದ್ದರೂ
ಒಂಟಿತನದ ಜೊತೆ ಸಾಂಗತ್ಯ ಹಿತವೆನಿಸುತ್ತಿದೆ.-
Thoughts are meant to be expressed!... read more
I cry myself to sleep at night
With none to hold me tight
Everyone around me is busy
And I feel dizzy
I scream, but none pay heed
Guess I'm a weed.
Life is a mess
And I feel like a dross.
Stuck in a plight
Wish I could to take a flight,
But I'm far gone, astray
I squirrel away in dismay
Chained up in a bundle
flying off the handle
Crashing into pieces
Everything around me ceases.
- Hem ♡
-
I sit here in silence
Gazing at the sky,
Thoughts struck me in a trice,
Like the lightning and thunder
Struck, the peaceful sky.
Wonder if sky's like us,
Clouds as thoughts
Rain as tears,
Sun as the happiness
Storm as anger.
Like seasons we change, in a moment,
Clouding our intellect with thoughts.
Fears and insecurities making life harder than It already is.
-
Heart is numb; mind is frozen
Living under delusions,
Battling existential crisis,
It's not just the weather
I have turned cold too.
It's like I'm in a loop
Thinking about the hoop.
Looking for a loophole
Wondering if I will ever make it out of this shit hole.
Is it just me!?
Who hates the normality
And lives in a story,
To escape the reality.-
ಕನಸ ಕಂಡೆ ನಾ, ನನಸಾಗದೆ ಮುರಿಯಿತು
ಕಾದು ಕುಳಿತೆ ನಾ, ಹಾದು ಹೋಗಿರುವೆ ನೀನು
ಕಣ್ಗಳಲ್ಲಿ ಬಿಂಬವ ಕಂಡರು ಅರಿಯದಿರಲು ನೀನು,
ಹೇಳಲಾಗಳಲಿಲ್ಲ ಮನಸ್ಸಿನ ವ್ಯಥೆಯನ್ನು.
ಪದಗಳಲ್ಲಿ ಅಡಗಿದ ಅರ್ಥ ತಿಳಿಯಲಿಲ್ಲ ನಿನಗೆ,
ಒಪ್ಪಲಿಲ್ಲ ಮನವು ಕಳೆದುಕೊಳ್ಳಲು ಸ್ನೇಹವನ್ನು.
ಮನದ ಪ್ರೀತಿಯ ಬಯಕೆ ತಿಳಿಸದೆ, ದೂರ ಹೋಗದೆ ವಿರಹ ವೇದನೆಯನ್ನು ಅನುಭವಿಸಿದೆ
ಅದಕ್ಕೆ ಮಾತು ಮರೆಸಿ ದೂರ ಹೋದೆ, ನಿನ್ನ ಬಿಟ್ಟು ನಾ ಒಂಟಿಯಾದೆ.
-
ಮಾತು ಅಡಗಿದೆ ಮುತ್ತಿನ ಚಿಪ್ಪಿನಲ್ಲಿ,
ಪ್ರೀತಿಯು ಮರೆಯಾಗಿದೆ ಹೆದರಿ ಹೃದಯ ಪಂಜರದಲ್ಲಿ,
ಒಲವಿನ ಭಾನು ಅಡಗಿದೆ ನಾಚಿಕೆಯ ಮೋಡಗಳಲ್ಲಿ..
ಮಾತುಗಳು ಮುತ್ತುಗಳಾಗಿ ಹೊರಬರಲು ಬಯಸುತ್ತಿದೆ,
ಪ್ರೇಮ ಹಕ್ಕಿಯಾಗಿ ಹಾರಾಡಲು ಹಂಬಲಿಸುತ್ತಿದೆ,
ಒಲವಿನ ರವಿ ಉದಯಿಸಲು ಕಾತುರದಿಂದ ಕಾಯುತ್ತಿದೆ..
ಒಪ್ಪಿಗೆ ನೀಡುವೆಯಾ !?
ನನ್ನ ಪ್ರೀತಿ ಕಾಯುತ್ತಿರುವುದು ನಿನಗಾಗಿ.
ನನ್ನವಳು ಆಗುವೆಯಾ!?
ಪ್ರೇಮದಲ್ಲಿ ಅಂಧನಾಗಿ ಕುಳಿತ್ತಿರುವೆ
ಕೈಯ ಹಿಡಿಯುವೆಯಾ!?
ಜೊತೆ ಬರುವೆ ಕೊನೆಯತನಕ!?
-
ಇನ್ನೂ ಬಾಕಿ ಇದೆ..
ನಮ್ಮ ಪ್ರೇಮ ಕಥೆ ಆರಂಭವಾಗುವುದು
ಇನ್ನೂ ಬಾಕಿ ಇದೆ..
ನಮ್ಮ ಈ ಗೆಳೆತನವನ್ನು ಪ್ರೀತಿಯಾಗಿ ರೂಪಿಸುವುದು
ಇನ್ನೂ ಬಾಕಿ ಇದೆ..
ಮನಸ್ಸಿನಲ್ಲಿ ತುಂಬಿರುವ ಅನೇಕ ಪ್ರೀತಿ ಮಾತುಗಳನ್ನು ಆಡುವುದು
ಇನ್ನೂ ಬಾಕಿ ಇದೆ..
ನಿನ್ನ ಸುಂದರ ನಯನಗಳಲ್ಲಿ ಕಳೆದುಹೋಗಿ
ನನ್ನ ನಾ ಮರೆಯುವುದು
ಇನ್ನೂ ಬಾಕಿ ಇದೆ..
ನಿನ್ನ ಕೈಯ ಹಿಡಿದು ಪ್ರೀತಿಯ ಹಾದಿಯಲ್ಲಿ ನಡೆಯುವುದು
ಇನ್ನೂ ಬಾಕಿ ಇದೆ..
ಸಖಿ, ನೀ ನನ್ನವಳು ಆಗುವುದು; ನಮ್ಮ ಮಿಲನವಾಗುವುದು
ಇನ್ನೂ ಬಾಕಿ ಇದೆ..
-
She: What made you love me?
He replied: I fell for you unknowingly and even now I'm still falling.. every minute.
I don't know if I will ever stop.
We are one and the same..
Imperfectly perfect!!
-
I'm always there..
Like a moon, through day and night
Even if you can't see me..
I'm still here for you.
-
Memory and imagination!
We always dwell on these two and actually forget to live in the moment,
What an irony!?
-