10 OCT 2023 AT 17:53

ಕೃಷ್ಣನಾ ತೋಳಲಿ ವಿರಮಿಸುವ
ರಾಧೆಗೆ ತಿಳಿಯದಾಗಿದೆ ಲೋಕದ
ಕೊಂಕುನುಡಿಯು
ಈ ಜಗದೋದ್ಧಾರನಿಗೆ ತಿಳಿಯದೇ
ಜನರಾಡುವ ನುಡಿಯು

- ಹೇಮಾ ವೈಲಾಯ