8 OCT 2023 AT 21:58

ಬುದ್ಧನಾಗಬೇಕೆಂದಿಲ್ಲ ಬಾಳ ಅರಿಯಲು
ಬದ್ಧತೆಯ ಅರಿತು ನಡೆಸಿದರೆ ಜೀವನ
ಅದಾಗುವುದು ಹರುಷದ ಹೊನಲು

- ಹೇಮಾ ವೈಲಾಯ