Harshitha Prabhu   (Harshitha)
2 Followers · 6 Following

read more
Joined 3 September 2019


read more
Joined 3 September 2019
5 FEB 2022 AT 12:53

Knowing when to quit, change direction, leave a toxic situation demand more from life, give up on something that wasn't working and move on, is a very important skill that people who win at life all seems to have...

-


1 MAY 2021 AT 23:49

ಮುಚ್ಚಿಟ್ಟ ಪ್ರೀತಿ
ಬಿಚ್ಚಿಟ್ಟ ಮೌನ
ಎಂದು ಅರಿಯದ ಭಾವನೆ
ಇಂತಿ ನಿಮ್ಮ
- ಗೊಂದಲ

-


30 APR 2021 AT 23:33

ಬದುಕೆಂಬ ಮೊಟ್ಟೆಯಲ್ಲಿ
ನಾವು ಬಯಸುವುದು ಏನು??
ಸಿಗುವುದು ಏನು ??
ಬಯಸಿದಂತೆ ಸಿಕ್ಕರೆ
ಅದು ಸಕ್ಕರೆಯೇ??
ಬಯಸಿದೆಲ್ಲವ ಬಿಟ್ಟು
ಬೇರೆ ದಾರಿ ಆದರೆ
ಅದು ದೇವರ ಅಕ್ಕರೆಯೇ??
ಇಂತಿ ನಿಮ್ಮ
- ಗೊಂದಲ

-


29 APR 2021 AT 22:41

At the end of my life I know she is the most beautiful chapter.

-


28 APR 2021 AT 23:16

ಬದುಕಿನ ಭಾವನೆಗಳ ಭಂಡಾರದಲ್ಲಿ ಭಾರವಾಗಿ ಬಾಗುತಿರುವ ವಿಭಿನ್ನ ಭಾವನಾತ್ಮಕ ಭರವಸೆಗಳು.

-


27 APR 2021 AT 22:13

You are the only reason behind so many things.. should I commend you or angry with you.

-


26 APR 2021 AT 20:24

ಕಲ್ಪನೆ ಒಂದು ವಿಸ್ಮಯ ತಾಣ
ಕಲ್ಪನಾ ಜಗತ್ತಿನಲ್ಲಿ ಎಲ್ಲದು ಸುಂದರ
ಕಲ್ಪನೆಗೂ ಕನಸಿಗೂ ಒಂದು ಅಂತರ
ಕಲ್ಪನೆ ಜೀವನದಲ್ಲಿ ಇರಬೇಕು ಆದರೆ ಕಲ್ಪನೆಯೇ ಜೀವನ ಆಗಬಾರದು..

-


24 APR 2021 AT 20:17

Sometimes solutions are not proper way to solve the critical situations, time is the proper way to solve everything..

-


23 APR 2021 AT 22:10

ಇಂದು ಕುಗ್ಗಿ ಬಗ್ಗಿದರೆ ಮುಂದೆ ಎದ್ದು ಗೆಲ್ಲುವುದು.

-


23 APR 2021 AT 21:45

ಪ್ರತಿಯೊಂದು ಅಂತ್ಯದಲ್ಲೂ ಮತ್ತೊಂದು ಆರಂಭ ಅನಿರೀಕ್ಷಿತ.

-


Fetching Harshitha Prabhu Quotes