Deleting your angry paragraph
and texting back "OK" is
a different kind of self-control.
- Vardhan-
ಜೀವನ ತುಂಬಾ ಅನಿರೀಕ್ಷಿತ (2025 💔)
ಪ್ರವಾಸಕ್ಕೆಂದು ಹೋಗ್ತೀರಿ, ಭಯೋತ್ಪಾದಕರು ದಾಳಿ ನಡೆಸ್ತಾರೆ...!
ವಿಕ್ಟರಿ ಪರೇಡ್ ಗೆ ಹೋದ್ರೆ ಕಾಲ್ತುಳಿತ ಸಂಭವಿಸ್ತದೆ...!
ವಿಮಾನದಲ್ಲಿ ಹಾರಾಟ ನಡೆಸ್ತೀರಿ, ವಿಮಾನವೇ ಪತನಗೊಳ್ಳುತ್ತೆ..!
ಶಿಕ್ಷಣಕ್ಕೆಂದು ದೂರದೂರಿನ ಹಾಸ್ಟೆಲ್‌ನಲ್ಲಿರ್ತೀರಿ, ವಿಮಾನವೇ ತಲೆ ಮೇಲೆ ಬೀಳುತ್ತೆ..!
ಆರಾಮಾಗಿ ರೈಲಲ್ಲಿ ಹೋಗೋಣ ಅಂದ್ರೆ ರೈಲೇ ಹಳಿ ತಪ್ಪಿ ಹೋಗ್ತದೆ!
ಜೀವನ ಅದೆಷ್ಟು unpredictable ಅಬ್ಬಾ!
- ವರ್ಧನ್-
ಒಳ್ಳೆಯ ಕೆಲಸಗಳೆಂದಿಗೂ
ನಮ್ಮ ಸಣ್ಣ ಪುಟ್ಟ ತಪ್ಪುಗಳೊಂದಿಗೆ
ಸೇರಿ ಕಾಣದೇ ಹೋಗಿಬಿಡುತ್ತವೆ.,
ಕೆಲವೊಮ್ಮೆ ಒಳ್ಳೆಯತನವು
ಕೃತಜ್ಞತೆಯಿಲ್ಲದೆ ಅನಾಥವಾಗಿಬಿಡುತ್ತದೆ...
- ವರ್ಧನ್-
ಅಂದು-ಇಂದು ... 🤷♂️
ಅಂದು
ಮೊದಲು ಕೆಲಸ ನೋಡಿ, ನಂತರ ಕೂಲಿ ಕೊಡಿ ಎನ್ನುತ್ತಿದ್ದರು,
ಇಂದು
ಮೊದಲು ಸಂಬಳ ಹೇಳಿ ನಂತರ ಕೆಲಸ ನೋಡಿಕೊಳ್ಳೋಣ ಎನ್ನುತ್ತಾರೆ.
ಅಂದು, ಕೆಲಸಕ್ಕೆ ತಕ್ಕ ಕೂಲಿ ಸಿಗದೆ ದುಡಿಯುವವರು ನಿರಾಶರಾಗಿದ್ದರೆ,
ಇಂದು, ಸಂಬಳಕ್ಕೆ ತಕ್ಕಂತೆ ಕೆಲಸ ಮಾಡುವವರಿಲ್ಲದೆ ಯಜಮಾನ ಹೈರಾಣಾಗಿದ್ದಾನೆ.
- ವರ್ಧನ್-
ಒಂದು ಊರಲ್ಲಿ, 4-5 ವರ್ಷದಿಂದ ಮಳೆ ಬಾರದೆ ಬರಗಾಲ ಅನುಭವಿಸಿದ
ನಂತರ ಚೆನ್ನಾಗಿ ಮಳೆ ಬಂದು, ಅಲ್ಲಿನ ದೊಡ್ಡ ಕೆರೆ ಕೋಡಿ ಬಿಳುತ್ತೆ.
ಊರಿನ ಜನರಿಗೆ ಸಂಭ್ರಮವೋ ಸಂಭ್ರಮ.🫠
ಅದರ ಖುಷಿಗೆ ಊರ ಗೌಡ, ಕೆರೆಗೆ ಬಾಗಿನ ಅರ್ಪಿಸಲು ಮುಂದಾಗಿ,
ಊರಿನ ಹಿರಿಯರೆಲ್ಲಾ ಮರು ದಿನ ಕೆರೆ ಕಡೆ ಹೊರಡುತ್ತಾರೆ.
ಕೋಡಿ ಮೇಲಿನ ರಸ್ತೆ ಚಿಕ್ಕದು ಅಂತ ಗೊತ್ತಿದ್ದರೂ ಊರ ಜನ,
ಮುದುಕರು, ಹೆಂಗಸರು, ಹದಿ ಹರೆಯದ ಮಕ್ಕಳು
ಎಂಬ ಭೇದವಿಲ್ಲದೆ, ಜಮ್ಮಯಿಸ್ತಾರೆ 😐
ರಸ್ತೆ ಕಿರಿದಾದರಿಂದ ಜನಗಳ ನೂಕ್ಕೂನುಗಲಿಗೆ
ಹತ್ತಾರು ಜನಗಳು ಕೆರೆಗೆ ಬಿದ್ದು ಈಜು ಬಾರದೆ
ಪ್ರಾಣ ಕಳೆದು ಕೊಳ್ಳುತ್ತಾರೆ 🥹
ಈಗ ನೀವೇ ಹೇಳಿ....ತಪ್ಪು ಯಾರದೆಂದು..?
ಮೂರ್ಖರಂತೆ ಹೋದ ಜನಗಳದ?
ಗೌಡನಾದ? ಕೆರೆದ? ಇಲ್ಲ ಮಳೆದ .. ⁉️
- ಆರ್ ಸಿ ಬೀ ಯನ್ಸ್.....😓 ವರ್ಧನ್-
18 ವರ್ಷಗಳ ಕಾಯುವಿಕೆ
18 ವರ್ಷಗಳ ಪ್ರೀತಿ
18 ವರ್ಷಗಳ ನಂಬಿಕೆ
18 ವರ್ಷಗಳ ಬದ್ಧತೆ.
ನಾವು ಅದನ್ನು ಸಾಧಿಸಿದ್ದೇವೆ. ನಾವು ಸಾಗಿದ್ದೇವೆ.
ಇಂದು ನಾವು ನೋಡುತ್ತಿರುವಾಗ,
ನಮಗೆ ಕಣ್ಣೀರು ಬರುತ್ತದೆ. ಇಂದು ನಾವು ಮೌನವಾಗಿದ್ದೇವೆ,
ನಮಗೆ ಭಯವಿತ್ತು.
ಆ ಮನುಷ್ಯನಿಗೆ, ನೀವು ಸುಮ್ಮನೆ ಹೋಗಬಹುದಾದಾಗ
ನೀವು ಪಕ್ಕದಲ್ಲಿ ನಿಂತಿದ್ದೀರಿ,
ನೀವು ವಿನಮ್ರರಾಗಿ ನಿಂತಿದ್ದೀರಿ, ಆದರೆ ಜಗತ್ತು
ನಿಮ್ಮ ವಾಸ್ತವ್ಯವನ್ನು ಅಣಕಿಸಿತು.
ನಾವು ಇದಕ್ಕೆ ನಿಮಗೆ ಋಣಿಯಾಗಿದ್ದೇವೆ.
ಇಂದು ನಾವು ನಿಮಗೆ ನಮಸ್ಕರಿಸುತ್ತೇವೆ.
ಅಲ್ಲಿರುವ ಪ್ರಪಂಚಕ್ಕಾಗಿ.. ಇದೇ ನಾವು.
ಅಚಲ. ತಡೆಯಲಾಗದ. ನಿಜ ಮತ್ತು ಬಲಶಾಲಿ!
- ವರ್ಧನ್-
It is going to be a very big moment for Bengaluru. The city will be very different today. People will be on the roads. All roads will be completely jammed. Spirits will be high and Vehicles will be moving extremely slowly. Oh wait!
-
It is going to be a very big moment for Bengaluru. The city will be very different today. People will be on roads. All roads will be completely jammed. Spirits will be high and Vehicles will be moving extremely slow. Oh wait!
-
Embrace the fresh beginnings
this month offers, let the
warmth of summer inspires
your spirit, and allow each day
to be a new opportunity
to grow and shine
-
Practice the pause. Pause before you assume. Pause before you accuse.
Pause before you react out of emotion.
That pause can save you a lot of regret.-