Harish K V   (Harish KV Skandha)
75 Followers · 33 Following

Joined 23 July 2018


Joined 23 July 2018
10 MAR 2023 AT 9:23

ಚೆನ್ನುಡಿ:-
1119

ಇಬ್ಬರ ನಡುವೆ ಇರುವ ಒಳ್ಳೆಯ ಸ್ನೇಹ
ಮುರಿದುಬೀಳಲು ಕಾರಣ ಕೇವಲ
"ಅಹಂಕಾರ"

ಶುಭದಿನ🌱

-


6 MAR 2023 AT 6:40

ಚೆನ್ನುಡಿ:-
1118

ಪ್ರತಿಬಾರಿ ಸೋಲುತ್ತಿದ್ದೇನೆ ಎಂದು
ಬೇಜಾರು ಆಗ್ಬೇಡಿ..

ಗೆಲುವು ಒಂದೇ ಸಾರಿ ಬಂದರು
ಭರ್ಜರಿಯಾಗಿ ಬರುತ್ತೆ ಬಿಡಿ..

ಶುಭದಿನ🌱

-


5 MAR 2023 AT 12:42

ಚೆನ್ನುಡಿ:-
1117

ಅರ್ಥಮಾಡಿಕೊಂಡರೆ
ಮನುಷ್ಯನೇ ಪರಿಹಾರದ ಪ್ರತಿರೂಪ..

ಅರ್ಥಮಾಡಿಕೊಳ್ಳದಿದ್ದರೆ
ಮನುಷ್ಯನೇ ಸಮಸ್ಯೆಯ ಪ್ರತಿರೂಪ..

ಶುಭದಿನ🌱

-


27 FEB 2023 AT 7:58

ಚೆನ್ನುಡಿ:-
1116

ಬದುಕು..!

ಬದುಕು ಬಡತನ ಅಥವಾ ಕಷ್ಟಗಳಿಂದಾಗಿ ಅಲ್ಲ,
ಅತಿಯಾದ ಆಸೆಗಳಿಂದ ಸಂಕಷ್ಟಕ್ಕೆ ಸಿಗುತ್ತದೆ..

ಶುಭದಿನ🌱

-


21 FEB 2023 AT 6:46

ಚೆನ್ನುಡಿ:-
1115

ಈ ಸಮಾಜದಲ್ಲಿ ಬದಲಾವಣೆ
ಯಾಕೆ ಆಗ್ತಾ ಇಲ್ಲ ಎಂದರೆ..!

ಬಡವರಲ್ಲಿ ಧೈರ್ಯ ಇಲ್ಲ..
ಮಧ್ಯಮ ವರ್ಗದವರಲ್ಲಿ ಸಮಯ ಇಲ್ಲ..
ಶ್ರೀಮಂತರಿಗೆ ಅದರ ಅಗತ್ಯವಿಲ್ಲ..!!

ಶುಭದಿನ🌱

-


18 FEB 2023 AT 8:48

ಚೆನ್ನುಡಿ:-
1114

ದೇಶದಲ್ಲಿ ರಾಜ
ಸಮಾಜದಲ್ಲಿ ಗುರು
ಪರಿವಾರದಲ್ಲಿ ತಂದೆ
ಮನೆಯಲ್ಲಿ ಸ್ತ್ರೀ

ಇವರು ಎಂದಿಗೂ ಸಾಧಾರಣ ವ್ಯಕ್ತಿಗಳಲ್ಲ ಏಕೆಂದರೆ, ಅಭಿವೃದ್ಧಿ ಮತ್ತು ವಿನಾಶ ಇವೆರಡೂ ಇವರ ಕೈಯಲ್ಲೇ ಇರುತ್ತದೆ..

-


30 JAN 2023 AT 7:55

ಚೆನ್ನುಡಿ:-
1113

ಖಂಡಿತವಾಗಿಯೂ ದೇವರಿದ್ದಾನೆ..

ಆದರೆ ಅವನು ಕೆಟ್ಟವರಿಗೆ ಒಳ್ಳೆಯದು ಮಾಡುವುದರಲ್ಲಿ ಬ್ಯುಸಿಯಾಗಿದ್ದಾನೆ..

ಶುಭದಿನ🌱

-


28 JAN 2023 AT 8:48

ಚೆನ್ನುಡಿ:-
1112

ನಿಮ್ಮ ಗುರಿಯನ್ನು ಗೆಲ್ಲುವುದು ಕಠಿಣ ವಿಜಯವಲ್ಲ..

ಆದರೆ

ನಿಮ್ಮ ಗುರಿಯನ್ನು ಸಾಧಿಸಲು ಮೊದಲು ನಿಮ್ಮ ತಾಳ್ಮೆಯನ್ನು ನೀವು ಗೆಲ್ಲುವುದು ಅತ್ಯಂತ ಕಠಿಣವಾದದ್ದು..

ಶುಭದಿನ🌱

-


26 JAN 2023 AT 5:51

ಚೆನ್ನುಡಿ:-
1111

ಮಿತ್ರರನ್ನು ಪ್ರೀತಿಸಿ ಶತ್ರುಗಳನ್ನು ಗೌರವಿಸಿ..
ಒಬ್ಬರು ಬಲ ತುಂಬುತ್ತಾರೆ,
ಮತ್ತೊಬ್ಬರು ಛಲ ತುಂಬುತ್ತಾರೆ..

ಶುಭದಿನ🌱

-


7 JAN 2023 AT 7:11

ಚೆನ್ನುಡಿ:-
1110

ಈ ಜಗತ್ತಿನಲ್ಲಿ ಅನೇಕ ಜನ
ಅರ್ಹತೆ ಉಳ್ಳವರು ಇದ್ದಾರೆ..
ಪ್ರತಿಭೆ ಉಳ್ಳವರು ಇದ್ದಾರೆ..
ಅನೇಕ ಕೆಲಸಗಳಲ್ಲಿ ನಿಪುಣರಿದ್ದಾರೆ..

ಆದರೆ ಅವರಿಗೆ ಅದೃಷ್ಟ ಅನ್ನೋದು ಒಂದು ಅವರ ಕೈಗೆ ಸಿಗದೆ ಅನಾಥರಾಗಿದ್ದಾರೆ..

ಶುಭದಿನ🌱

-


Fetching Harish K V Quotes