Harish Hari C   (Harish C)
10 Followers · 12 Following

read more
Joined 17 April 2019


read more
Joined 17 April 2019
3 FEB 2022 AT 11:57

ಧಟ್ಟ ಕಾನನದ,
ನಡುವೇ,
ನಿಂತಲ್ಲೇ ನಿಂತ,
ನೀರು...
ವಿಳಾಸವು ಎಲ್ಲೋ,
ವ್ಯತ್ಯಾಸವು ಎಲ್ಲೋ,
ಅರ್ಥದ ಸಾಗರವೋ....

-


6 SEP 2021 AT 22:47

You can convert the people, not the LAND

-


5 APR 2021 AT 22:11

ಜಗತ್ತು ನಾ ಕಂಡಂತೇ..
ಮತ್ತೆಲ್ಲ ಉಳಿದವರು ಕಂಡಂತೇ..!!!

-


22 FEB 2021 AT 0:03

Hhhmmm...
ಮಾಯೆ!!!!!!!?

-


24 NOV 2020 AT 21:06

ಬಾನಿನ ಬಣ್ಣವು ಮಾಸಿದೆ ಬೆಳದಿಂಗಳು ಬಾರದೇ
ಅಚ್ಚರಿಯೂ ಏನಿದೆ ಬರಲು ಏನನ್ನು ತೋಚದೆ...

-


25 OCT 2020 AT 19:48

ಬಾನಿನ ಚಂದ್ರಕ್ಕೆ ಕೋಂಚ ಆಲಸ್ಯವು
ಸಮಯದ ದಾರಿಗೆ ಅತೀ ಮುಂಗೋಪವು
ದಂಡೆಯ ಅಲೆಗಳಿಗೆ ಕೋಂಚ ವಾತ್ಸಲ್ಯವು
ಕ್ರಮಿಸುವ ಹಾದಿಗೇ ಅತೀ ಮಮಕಾರವು

-


14 JUL 2020 AT 20:51

ನೆನಪಿನ ಹೂಗಳ ಸೇರಿಸಿ
ಹೂ ಗುಚ್ಛನೀಡಲೇ..
ಕಳೆದ ಸಮಯವ ಪೋಣಿಸಿ
ಹೂ ಮಾಲೆ ತೊಡಿಸಲೇ...

-


5 APR 2020 AT 14:54

Distance is essence for life

-


5 APR 2020 AT 0:11

A believer will see the god up in there.
But, A seeker will see the god within.

-


18 MAR 2020 AT 23:15

ಕ ಕಾ ಕಾಗುಣಿತ,
ನನ್ನ ಉಸಿರಿಂದ ಸಹಿತ.❤

-


Fetching Harish Hari C Quotes