ವಿಪರ್ಯಾಸ
____________
'ಪ್ರೀತಿ' ಎಂದರೆ ಸಾಕು
ನಮಗೆ ಥಟ್ಟನೆ ನೆನಪಿಗೆ ಬರುವುದು ರೋಮಿಯೋ-ಜೂಲಿಯೆಟ್ ಎಂಬ
ನಾಮ.
ಯಾರಿಗೂ ಕಾಣಿಸಲೇ ಇಲ್ಲ?
ರಾಧಾಕೃಷ್ಣರ ನಿರ್ಮಲ-ನಿಷ್ಕಲ್ಮಶ ಮನಸ್ಸಿನ ಪರಿಶುದ್ಧ
ಪ್ರೇಮ!
-
Harish Anurag
(-- ಹರೀಶ್ ಅನುರಾಗ್)
231 Followers · 380 Following
ನಾನು #ಹರೀಶ್_ಅನುರಾಗ್ #
ನನ್ನ ಮಾತೃಭೂಮಿ #ಚಿಕ್ಕಮಗಳೂರು #
ಕರ್ಮಭೂಮಿ #ಬೆಂಗಳೂರು #
ನಾನೊಬ್ಬ ಟೈಮ್ ಪಾಸ್ ... read more
ನನ್ನ ಮಾತೃಭೂಮಿ #ಚಿಕ್ಕಮಗಳೂರು #
ಕರ್ಮಭೂಮಿ #ಬೆಂಗಳೂರು #
ನಾನೊಬ್ಬ ಟೈಮ್ ಪಾಸ್ ... read more
Joined 31 January 2020
25 JUL AT 14:13
9 MAY 2023 AT 14:26
ಪ್ರಿಯೆ,
ನಾ ನಿನಗಾಗಿ
ಹಾತೊರೆದೆ;
ಆದರೆ
ನೀನು ಮಾತ್ರ ನಿಜವಾಗಿಯೂ
ನನ್ನ
हाथ-
ತೊರೆದೆ!!!???
-- ಹರೀಶ್ ಅನುರಾಗ್-
9 MAY 2023 AT 10:21
ನನ್ನ ಪ್ರೀತಿಯು
ಆಗಬಾರದಿತ್ತು
ಅತಿರೇಕ.
ಅದಕ್ಕೆ ನನ್ನ ಬಿಟ್ಟು
ಹೋಗಿದ್ದಾಳೆ
ರೇಖಾ!?-
7 APR 2023 AT 9:47
ಪರಿಸ್ಥಿತಿ
_______
ನನ್ನ ಮಡದಿ ರುಕ್ಮಿಣಿ
ಅಂತಾ ಗೊತ್ತಿದ್ದರೂ?
ನನ್ನ ಕಂಡು ನಾಚಿ
ನೀರಾದೆ!
ಪರಿಣಾಮ
ನಾನೀಗ ಕೃಷ್ಣ
ನೀ...ರಾಧೆ!!
-
14 DEC 2022 AT 8:59
ಧನುರ್ವಿದ್ಯೆಯಲ್ಲಿ ಬಾಣ
ಗುರಿ ಸೇರಿಸುವುದರಲ್ಲಿ
ಎತ್ತಿದ ಕೈ ದ್ರೋಣ...
ಹಾಗೆಯೇ ಫುಟ್ಬಾಲ್ ನಲ್ಲಿ
ಪೀಲೆ,ಮರಡೋನಾ...-
13 DEC 2022 AT 13:53
ಇಲ್ಲೊಬ್ಬಳು
ಮಹಾತಾಯಿ
ಹೆತ್ತಿದ್ದಾಳೆ ಹತ್ತು
ಸಂತಾನ!
ಮೆಚ್ಚಲೇಬೇಕು
ಹೊತ್ತ ಅವಳ
ಸೊಂಟ...ನಾ!!-
12 DEC 2022 AT 23:40
ಅವನು ಮತ್ತು ಅವಳ
ನಡುವೆ ಮತ್ತೊಬ್ಬ
ಬಂದ.
ಪರಿಣಾಮ
ಹಳಸಿದೆ? ಅವರಿಬ್ಬರ
ಸಂಬಂಧ!-
2 NOV 2022 AT 22:03
ಸಿನೆಮಾ ನಟಿಯ
ಬದುಕಿಗೆ ಬಂದಿದ್ದಾನೆ
ಹೊಸ ನಲ್ಲ..!
ಬಟ್ಟೆ ಬದಲಿಸಿದಂತೆ
ಬದಲಾಯಿಸುವ
ಅವಳಿಗೆ ಇದು
ಹೊಸತೇನಲ್ಲಾ..!!?
-