ಹಣದ ಬದಲು ಪ್ರೀತಿಯೇ
ಜೀವನದ ಮೂಲ ಉದ್ದೇಶ
ಎಂದು ಜೀವಿಸುವವರಿಗೆ
ಭಗವಂತನು ಕೊಡುವ ಉಡುಗೊರೆ-
Hanif Iqbal
300 Followers · 49 Following
Joined 2 August 2017
25 SEP 2018 AT 21:12
12 APR 2021 AT 19:45
ನಿನ್ನ ಹೆಸರು ನನ್ನ ಹಣೆಬರಹದಲ್ಲಿ ಇಲ್ಲ ನಿಜ
ಆದರೆ ಕೊನೆಯ ಉಸಿರು ಇರೋವರೆಗು
ನನ್ನ ಮನಸ್ಸಿನಲ್ಲಿ ಇರುತ್ತೆ..-
13 SEP 2020 AT 16:51
ಕ್ಷಣ ಕ್ಷಣವೂ ನಿನ್ನ
ಸಿಹಿ ಸಿಹಿ ನೆನಪುಗಳು..
ಕಹಿ ಕಹಿಯಾಗಿ
ಪದೇ ಪದೇ ಕೊಲ್ಲುತಿದೆ..-
15 AUG 2020 AT 8:52
ಕಡಲು ಇರುವ ಊರು,
ರುಚಿಕರ ಇಲ್ಲಿಯ ಮೀನು ಸಾರು,
ಎಲ್ಲಾ(6)ಭಾಷಿಗರನ್ನೂ ಪ್ರೀತಿಸೊ ಜನರು.-
27 JUL 2020 AT 8:27
ಕಳೆದುಹೋದ ಮಗು ತಾಯಿಗೆ ಸಿಗುವುದು,ಮರುಭೂಮಿಯಲ್ಲಿ ಓಯಸಿಸ್ ಸಿಗುವುದಕ್ಕಿಂತಲೂ ದೊಡ್ಡ ಖುಷಿ.
-
14 JUL 2020 AT 18:14
ಮನಸ್ಸು ಹಗುರವಾಗಿ,ಕಂಬನಿಯು ಕಣ್ಣಿಂದ ಜಾರಿ,
ನೆಮ್ಮದಿಯ ಈ ಉಸಿರು, ನಿನ್ನ ಉಸಿರ ಸೇರಲು.-