ವಿಫಲತೆ ಎಂದರೆ ಸೋಲು ಅಲ್ಲ
ಮತ್ತೊಂದು ಪ್ರಯತ್ನಕ್ಕೆ ಅವಕಾಶ
-
ಕರುನಾಡ ಸೇವಕ
ಸಾಹಿತ್ಯ ಪ್ರೇಮಿ
ನನ್ನ ಒಡತಿ ಕವನ ಸ್ಪೂರ್ತಿ😘😘
ಪ್ರಕೃತಿ,ಪ್ರೀತಿ, ಅನುಭವಗಳಿಂದ ಕ... read more
Mind is Weak Situation is a
"PROBLEM"
Mind is Balanced Situation is a "CHALLENGE"
Mind is Stong Becomes an "OPPORTUNITY"-
ಟೈಮ್ ಚೆನ್ನಾಗಿದ್ದಾಗ ಶತ್ರುಗಳೂ ನೆರವಿಗೆ ಬರುತ್ತಾರೆ
ಟೈಮ್ ಕೆಟ್ಟಾಗ ನಿಮ್ಮ ಆಪ್ತ ಮಿತ್ರರೂ ಶತ್ರುಗಳಾಗುತ್ತಾರೆ.
ಸ್ನೇಹಿತರು ಶತ್ರುಗಳೆಂಬ ಬೇಧ ಬೇಡ...
ಎಲ್ಲರೂ ದೋಸ್ತರೇ...-
ಕೆಲವನ್ನ ಮುರಿಯಬಾರದು, ಬಗ್ಗಿಸಬೇಕು..!
ಇನ್ನೂ ಕೆಲವನ್ನ ಬಗ್ಗಿಸಬಾರದು,
ಬೇರು ಸಮೇತ ಕಿತ್ತು ಬಿಸಾಕಬೇಕು...!!
...........ದೇವನೂರ ಮಹಾದೇವ.........
-
ಅಕ್ಷರ ದಾಸೋಹ ನಾಡಿನಿಂದ ಹೊರ ನಡೆಯುವ ಸಮಯ
ಶಿವಕುಮಾರ ಸ್ವಾಮೀಜಿಯವರ ಪುಣ್ಯ ಭೂಮಿಯಲ್ಲಿ ಸೇವೆ ಮಾಡಲು ಅವಕಾಶ ನೀಡಿದ ಮಾನ್ಯ CEO,ಶಾಖಾ ಮುಖ್ಯಸ್ಥರು,ವಿವಿಧ ಇಲಾಖಾ ಮುಖ್ಯಸ್ಥರು,ಜಿ.ಪಂ.ಎಲ್ಲಾ ಬಳಗಕ್ಕೂ ಹಾಗೂ ಸರ್ವರಿಗೂ ಕೃತಜ್ಞತೆಯಗಳು..🙏🙏
Transfered to Raichur as DS ZP
-
ಯಾವಾಗಲೂ ಸಂತೋಷದಿಂದ ಇರಿ
ಯಾಕಂದರೆ ಸಂಜೆಗೆ ಬರೀ
ಸೂರ್ಯ ಮಾತ್ರ ಮುಳಗೊದಿಲ್ಲ
ನಮ್ಮ ಆಯಸ್ಸಿನ ಒಂದ ದಿನವೂ ಮುಗಿದಿರುತ್ತದೆ.
.......................ಕುವೆಂಪು..,,..........-
ಬೆತ್ತಲೆಯಾಗಿ ಬಂದಿದ್ದೇವೆ
ಬೆತ್ತಲೆಯಾಗಿಯೇ ಹೋಗುತ್ತವೆ..!!
ಬಂದಾಗ ನಮ್ಮ ಹತ್ರ ಶಕ್ತಿ ಇರ್ಲಿಲ್ಲ
ಹೋಗುವಾಗ ನಮ್ಮ ಹತ್ರ ಶಕ್ತಿ ಇರಲ್ಲ..!!
ಹಣ, ವಸ್ತುಗಳಿಲ್ಲದೆ ಬಂದಿದ್ದೇವೆ
ಅವುಗಳನ್ನೂ ಇಲ್ಲೇ ಬಿಟ್ಟು ಹೋಗುತ್ತೇವೆ..!!
ಮತ್ಯಾಕೆ ಇಷ್ಟು ದ್ವೇಷ?
ಮತ್ಯಾಕೆ ಇಷ್ಟು ಅಸೂಯೆ?..!!
ಎಲ್ಲರನ್ನೂ ಗೌರವಿಸಿ, ಎಲ್ಲರಿಗೂ ದಯೆ ತೋರಿ
ಮತ್ತು ಎಲ್ಲರಿಗೂ ಒಳ್ಳೆಯದ ಮಾಡಿ..!!
"ಇದೇ ನಿಜವಾದ ಜೀವನ"
-
ಅನುಭವ ಮಂಟಪ'ದ
ಮೂಲಕ ವಚನ ಸಾಹಿತ್ಯಕ್ಕೆ
ಚಳುವಳಿಯ ರೂಪ ಕೊಟ್ಟು,
ಜಾತಿ ವ್ಯವಸ್ಥೆ,
ಸಾಮಾಜಿಕ ತಾರತಮ್ಯ,
ಶೋಷಣೆ, ಮೂಢನಂಬಿಕೆಯ
ವಿರುದ್ಧ ಸಮರ ಸಾರಿದ
ಮಹಾನ್ ಮಾನವತಾ ವಾದಿ,
ಜಗಜ್ಯೋತಿ, ಕ್ರಾಂತಿಯೋಗಿ
ಬಸವ ಜಯಂತಿಯ ಶುಭಾಶಯಗಳು.-
ಕೆಲವು ಸತ್ಯಗಳು ನಮ್ಮೊಳಗೆ ಹುದುಗಿ ಹೋಗಿರತ್ತವೆ
ಅವು ನಮ್ಮನ್ನ ಬಿಟ್ಟರೆ ಇನ್ಯಾರಿಗೂ ತಿಳಿದಿರುವುದಿಲ್ಲ
ಒಳ್ಳೆಯ ವಿಷಯವಾಗಿದ್ದರೆ ಅದರ ನೆನಪು ಮಧುರ
ಆದರೆ ಕೆಟ್ಟದ್ದಾಗಿದ್ದರೆ ಅದು ಪಾಪಪ್ರಜ಼್ಜೆಯ ಪಾಶಾಂಬರ-