ನೀ ಇಲ್ಲದ ನೆನಪುಗಳಿಗೆ...
ಈ ಹೃದಯವೇ ಮೌನ..!
ಬದುಕಾಗಿದೆ ಈಗ...
ತೀರ ಕಾಣದ ಯಾನ..!!-
ಕನ್ನಡಿಗ...
Believer of god... Thats my MOTHER..🌍❤
follower of my hero... Thats ... read more
ನಾ ಕೇಳಬೇಕೆಂದ ಮಾತು...
ನಿನ್ನಲಿಯೇ ಇತ್ತು..!
ಅದ ಆಡದೇ ನೀ...
ಹೆಸರಿಲ್ಲದಾಯ್ತು...!!-
ಕಣ್ಣೀರು ಕೇಳುತಿವೆ..
ಮಳೆ ಹನಿಗಳ ಆಗಮನ..!
ತುಸು ಜೊತೆಯಾದರೆ...
ಕಾಣದಂತೆ ನೋವಿನ ನಿರ್ಗಮನ...!!-
ಕಣ್ಣಂಚಿನ ಆ ನೋಟದಲಿ
ನಿನದೇನೆ ಬಿಂಬ..!
ಪ್ರತಿ ಬಡಿತವು ನಿನ್ನೆಸರು.
ಈ ಹೃದಯದ ತುಂಬ...!!-
ಆ ಅಂದದೂರಿನ
ಒಡತಿಯೇ ಅವಳು...
ಆ ಚೆಂದದೂರಿನ
ಚೆಲುವೆಯೇ ಅವಳು...
ಆ ಸುಮವು ಘಮಿಸುವಂತ..
ಘಮವೇ ಅವಳು...
ಆ ಚೈತ್ರವು ನಾಚುವಂತ...
ಸೊಬಗೇ ಅವಳು..
ಈ ಎದೆಯ ಬಡಿತದ
ಉಸಿರೇ ಅವಳು..
ಈ ಜನುಮಕೆ ಜೊತೆಯಾಗುವ
ಹೆಸರೇ ಅವಳು...!!-
ನನ್ನವಳು ಸಕ್ಕತ್ ಕ್ಯೂಟ್..
ನೋಡುತ್ತಿದ್ರೆ ತಿಂದಂಗಾಯ್ತದೆ ಸ್ವೀಟ್...!!
-
ಪ್ರೀತಿ.. ಸ್ನೇಹ.. ವಿಶ್ವಾಸಗಳನ್ನು..
ಒಳ್ಳೆಯ ಹೃದಯದಿಂದ
ಪಡೆಯಬಹುದೇ ಹೊರತು
ಹಣದ ಮಧದಿಂದಲ್ಲ..!!
-
ಸಾಲದಾಗಿವೆ ಸಾಲು ಸಾಲುಗಳು...
ನನ್ನವಳ ಹೊಗಳಲು..!
ಮಾರುಹೋಗಿವೆ ಕಲ್ಪನೆಯ ಕನಸುಗಳು...
ನಿನ್ನ ಆ ಚೆಲುವ ನೋಡಲು...!!-
ಅದೆಂತ ಗೊತ್ತ ಮಾರ್ರೆ...!
ಈ ಜನ ಹೆಂಗೆ ಅಂದ್ರೆ...
Single ಅಂದ್ರೆ
ನಿನ್ ಮುಖಕ್ ಯಾರ್ ಸಿಗ್ತಾರೆ ಅಂತಾರೆ...!
Commit ಅಂದ್ರೆ,,
ಮಾಡೋಕ್ ಬೇರೆ ಕೆಲ್ಸ ಇಲ್ವಾ ಅಂತಾರೆ...!!
-
ನನ್ನವಳೇ...
ಈ ಸಂಜೆ ವೇಳೆಯಲಿ...
ಜಿನುಗುವ ಜಿಟಿ ಮಳೆಯಲಿ..!
ನಿನ ನೆನಪುಗಳ ಹೊಳೆ ಹರಿದಿದೆ...
ಮತ್ತೆ ಸೇರುವ ಮನಸಾಗಿದೆ...!!
-