Guruji R R   (ಗುರೂಜಿ)
10 Followers · 15 Following

Joined 18 December 2019


Joined 18 December 2019
8 DEC 2023 AT 6:18

ಮುಂಜಾನೆಯ ಮಂಜು ಸರಿಸಿ
ನಮ್ಮಲ್ಲಿ ಇರುವ ಅಜ್ಞಾನದ ಮಂಜು ಸರಿಸಿ
ಜ್ಞಾನದ ಮೂಲಕ ವಿಚಾರಗಳನ್ನು ಹರಿಸಿ.

-


4 DEC 2023 AT 5:45

ಮುಖದಲಿ ಒಂದು ನಗುವಿರಲಿ
ಆ ನಗುವಲಿ ಒಂದು ಗುರಿ ಇರಲಿ
ಗುರಿಯನ್ನು ಸಾಧಿಸುವ ಛಲವಿರಲಿ.

-


28 NOV 2023 AT 18:55

ಕಣ್ಣಿಗೆ ಹಚ್ಚುತಿರುವಳು ಕಾಡಿಗೆ
ನನಗೆ ಕಂಡಳು ಕಿರುನೋಟದ ಕಣ್ಣಿಗೆ.
ಗುರೂಜಿ.

-


1 DEC 2020 AT 13:13

ಸಾಧನೆಯಲ್ಲಿ ಸಣ್ಣದು ಮತ್ತು ದೊಡ್ಡದು ಎಂಬುವುದಿಲ್ಲ, ಸಾಧಿಸದವನಿಗೆ ಕಾರಣ ನೂರು,ಸಾಧಕನಿಗೆ ಒಂದೇ ಛಲ ಆ ಗುರಿಯನ್ನು ಸಾಧಿಸಬೇಕು ಅಷ್ಟೇ.

-


17 NOV 2020 AT 21:23

ಕಣ್ಣುಗಳ ಅಂಚಿನಲ್ಲಿ ಕಂಬನಿ ಮಿಡಿದಿತ್ತು.

-


20 OCT 2020 AT 21:03

ಸಾಗುತ್ತಿದೆ ಜಲಯಾನ ಶಾಂತ ಸಾಗರದಂತಿದೆ ನಮ್ಮ ಪರಿವೇ ಇಲ್ಲದ ಜ್ಞಾನ..

-


19 JUL 2020 AT 12:36

ಮನ ಸೆಳೆಯುವ ಕಣ್ಣೋಟಕೆ ಈ ಸಮಯ ಸಾಗುತಿದೆ ಕಂಗಳ ನಡುವೆ ಹುಬ್ಬುಗಳ ಮಧ್ಯೆ ಇಟ್ಟಿರುವ ಕಪ್ಪುಚುಕ್ಕೆ ಗಮನ ಸೆಳೆಯುತ್ತಿದೆ.

-


17 JUL 2020 AT 22:12

ಮಗುವಿಗೆ ತಾಯಿಯ ಆಸರೆ ಸಂಗೀತಕ್ಕೆ ತಾಳ,ಲಯ,ನಾದದ ಆಸರೆ
ಹಾರಾಡುವ ಹಕ್ಕಿಗೆ ರೆಕ್ಕೆಗಳ ಆಸರೆ
ಭರಣಿಗೆ ವರ್ಷಧಾರೆಯ ಆಸರೆ
ನಮ್ಮ ಸಮಾಜ ಒಂದಲ್ಲ ಒಂದು ಆಸರೆ ಯಿಂದ ಕೂಡಿದೆ.

-


17 JUL 2020 AT 18:47

ತುಂಬು ನಗೆಯ ಬೀರಿ ಅವಳ ತುಟಿಯ ಬೀರಿ ಹಲ್ಲು ತೆರೆದು ಮುಗುಳು ನಗೆಯ ನಶೆಯಲ್ಲಿ ತೆಲಿಸಿಬಿಡುವ ಹೊತ್ತಿಗೆ ಕಾಲ ಕಳೆದು ಹೋಯಿತು

-


11 JUN 2020 AT 17:54

ಮುಸ್ಸಂಜೆಯ ಹೊತ್ತು ಯಾರಿಗೆ ಇಷ್ಟವಿಲ್ಲ ಈ ಹೊತ್ತು ಮುಳುಗುವ ಮುನ್ನ ಒಂದು ಕಡೆ ನಿರ್ದಿಷ್ಟವಾಗಿ ಮೌನವಾಗಿ ಕುಳಿತು ಮಕ್ಕಳ ಕುಚೇಷ್ಟೆಯ ಜೊತೆ ಸಂತೋಷದಿ ಆಟ ಆಡಿ ಸಮಯದಿ ಕಳೆಯುವ ಹೊತ್ತಿಗೆ ಕಾಲ ಹಾಗೂ ನಮ್ಮನ ನಾವು ಮರೆಸುವ ಶಕ್ತಿ ಮುದ್ದು ಮಕ್ಕಳಿಗಷ್ಟೇ ಅವಕಾಶ ನೀಡಿರುವುದು.

-


Fetching Guruji R R Quotes