🌹 ಬೆಳಗಿನ ಸವಿ ನುಡಿ🌹
ಮನೆಯಿಂದ ಹೊರಗೆ ಹೋಗುವಾಗ" ಬುದ್ಧಿ" ಜೊತೆಯಲ್ಲಿರಬೇಕು ಏಕೆಂದರೆ ಈ ಪ್ರಪಂಚವೇ ಒಂದು ಸಂತೆ ....!!ಆದರೆ...
ಮನೆಯ ಒಳಗೆ ಬರುವಾಗ "ಹೃದಯ" ಜೊತೆಯಲ್ಲಿರಬೇಕು ಏಕೆಂದರೆ ಅಲ್ಲಿರುವುದು ಒಂದು ಸುಂದರವಾದ ಪ್ರೀತಿ ,ವಾತ್ಸಲ್ಯ ,ತುಂಬಿರುವ" ಕುಟುಂಬ"
ಬೆಳಗಿನ ಶುಭೋದಯ..-
"ಆಕಾಶದ ಎತ್ತರದಲ್ಲಿ ಹಾರಾಡುತ್ತಿದ್ದ
ಬಲೂನಿನ ಮೇಲೆ ಬರೆದಿದ್ದ ಸುಂದರ ಸಾಲುಗಳು"
"ನಿನ್ನ ಹೊರಗೇನಿದೆಯೋ ಅದಲ್ಲ"
"ನಿನ್ನ ಒಳಗೇನಿದೆಯೋ ಅದು ನಿನ್ನನ್ನು
ಎತ್ತರಕ್ಕೆ ಕೊಂಡೊಯ್ಯುತ್ತದೆ"-
🎍🙏🏻🎍🙏🏻🎍🙏🏻
*ನಮ್ಮೊಂದಿಗೆ ಸಾವಿರ ಸಾವಿರ ಜನ ಇದ್ದರು ಆಯಸ್ಸು ಮುಗಿದ ಮೇಲೆ ಸಾವನ್ನು ತಡೆಯಲಾಗದು.*
*ಹಾಗೆಯೇ ಕೋಟ್ಯಾನು ಕೋಟಿ ಸಂಪಾದಿಸಿದರೂ ನೋಟುಗಳನ್ನು ತಿನ್ನಾಲಾಗದು.*
*ಸರಳತೆ, ಪ್ರೀತಿ, ವಿಶ್ವಾಸವೇ ಜೀವನದಲ್ಲಿ ನಿಜವಾಗಿ ಗಳಿಸುವ ಸಂತಸದ ಸಂಪಾದನೆ*
ಶುಭೋದಯ
🌞🌱🌞🌱🌞🌱-
*ಬೆರಗಿನ ಸತ್ಯ*
🌷🌷🌷🌷
*ಜೀವನದ ಕೆಟ್ಟಘಟನೆಗಳನ್ನು ಮರೆಯಬೇಕು ನಿಜ.*
*ಆದರೇ ಅದರಿಂದ ಕಲಿತ ಪಾಠವನ್ನು ಮಾತ್ರ ಯಾವತ್ತೂ ಮರೆಯಬಾರದು.*
*ಯಾಕೆಂದರೆ ಆ ಪಾಠದಿಂದ ಮಾತ್ರ ನಾವು ಮುಂದಿನ ಒಳ್ಳೆಯ ಘಟನೆಗಳನ್ನು ಸೃಷ್ಟಿಸಲು ಸಾಧ್ಯ.*
🌷🌷🌷🌷
*ಶುಭೋದಯ*
-
*ಸ್ಪೂರ್ತಿ ಕಿರಣ*
*ನಿಮ್ಮನ್ನು ಸುಲಭವಾಗಿ ಕೆರಳಿಸಬಹುದಾದರೆ ನೀವು ಇತರರಿಂದ ಸುಲಭವಾಗಿ ನಿಯಂತ್ರಿಸಲ್ಪಡುತ್ತೀರಿ ಎಂದೇ ಅರ್ಥ.*
🍵 *ಶುಭೋದಯ*☕-
ಅಮ್ಮನಾಗಿ ಉಸಿರು ನೀಡುತ್ತಾಳೆ.
ಸಹೋದರಿಯಾಗಿ ಪ್ರೀತಿ ಕೊಡುತ್ತಾಳೆ.
ಅಜ್ಜಿಯಾಗಿ ಮುದ್ದಿಸುತ್ತಾಳೆ.
ಗೆಳತಿಯಾಗಿ ಧೈರ್ಯ ತುಂಬುತ್ತಾಳೆ.
ಮಡದಿಯಾಗಿ ಬದುಕು ನೀಡುತ್ತಾಳೆ.
ಗುರುವಾಗಿ ದಾರಿ ತೋರುತ್ತಾಳೆ.
ಧಣಿಯಾಗಿ ಬದುಕಿಗೆ ಭದ್ರತೆ ನೀಡುತ್ತಾಳೆ.
ಒಂದೇ..ಎರಡೇ..ವರ್ಣಿಸಲು ಪದಗಳೇ ಸಾಲದು.
ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು..-
ಹ್ಯಾಪಿ ಬರ್ತಡೆ ಪ್ರಿಯಾಂಕ.🎂🎉
ಆಕಾಶದ ನಕ್ಷತ್ರಗಳ
ಮದ್ಯೆ ಇವಳು
ದೃವತಾರೆಯಂತೆ ಕಂಗೊಳಿಸುವವಳು
ಕಡಲಾಳದಿ ಸಿಗುವ
ಮುತ್ತುಗಳ ಮದ್ಯೆ
ಸ್ವಾತಿ ಮುತ್ತಂತೆ
ಹೊಳೇಯುವವಳು
ಕಾನನದ ಗಗನ ಚುಂಬಿಸುವ
ತರುಗಳ ನಡುವೆ ಶ್ರೀಗಂಧದ ಗುಣದವಳು
ಞಂಪಾದ ರಸವತ್ತಾದ ಮನಸಿಗೆ
ಹಿಡಿಸುವ ಕೋಗಿಲೆಯ
ಧ್ವನಿ ಇವಳದು
ಎಲ್ಲರನ್ನೂ ಪ್ರೋತ್ಸಾಹಿಸುವ
ನಿಷ್ಕಲ್ಮಶ ಹೃದಯದವಳು..❤️😍-
*ಯಾವುದೇ ಸಂಬಂಧವಿರಲಿ ಕ್ಷಮಿಸುವ ಗುಣ; ಅರ್ಥ ಮಾಡಿಕೂಳ್ಳುವ ಮನಸ್ಸು ಇದ್ದರೆ ಅಂತ ಸಂಬಂಧ ಎಂದಿಗೂ ಮುರಿದು ಬಿಳುವುದಿಲ್ಲ..*
*"ಬೇಕೆಂದವರು ನಮ್ಮಲ್ಲಿ ಸಾವಿರ ತಪ್ಪಿದ್ದರೂ ತಿದ್ದಲು ಬಯಸುತ್ತಾರೆ. ಅದೇ ಬೇಡ ಎಂದು ನಿರ್ಧರಿಸಿದವರು ನಮ್ಮಲ್ಲಿ ಸಾವಿರ ಸರಿ ಇದ್ದರು ಒಂದು ತಪ್ಪು ಹುಡುಕಿ ತಾವೇ ಸರಿ ಎಂದು ದೂರ ಸರಿಯುತ್ತಾರೆ"....*
*ಶುಭೋದಯಗಳು*-
ಒಳ್ಳೆತನಕ್ಕೆ ಬೆಲೆ ಇಲ್ಲ ಅನ್ನೋದು
ಎಷ್ಟು ಸತ್ಯನೋ, ಆ ಒಳ್ಳೆತನ
ಯಾವತ್ತು ನಮ್ಮ ಕೈ ಬಿಡಲ್ಲ
ಅನ್ನೋದು ಅಷ್ಟೇ ಸತ್ಯ.-
*ಬನ್ನಿ ಬಂಗಾರವಾಗಲಿ, ಬಾಳು ಸಿಹಿಯಾಗಿರಲಿ, ಪ್ರೀತಿ ಪವಿತ್ರವಾಗಿರಲಿ, ಸ್ನೇಹ ಚಿರಕಾಲವಿರಲಿ*
*ತಾಯಿ ಚಾಮುಂಡೇಶ್ವರಿಯು ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಆರೋಗ್ಯ ಸುಖ ಶಾಂತಿ ಸಂಪತ್ತು ನೀಡಲೆಂದು ಹಾರೈಸುವೆ*
*ನಿಮಗೂ ನಿಮ್ಮ ಕುಟುಂಬಕ್ಕೂ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು*
-