ಗುಲ್ಮೋಹರ್   (gulmohar)
136 Followers · 95 Following

ಮಾತಿಗೆ ಸಿಕ್ಕು ಮಾತನಾಡಿಸುವಾ ಜೀವ
ಸದಾ ಜೀವಂತ...
Joined 20 January 2020


ಮಾತಿಗೆ ಸಿಕ್ಕು ಮಾತನಾಡಿಸುವಾ ಜೀವ
ಸದಾ ಜೀವಂತ...
Joined 20 January 2020

ಬೇಕು ಬೇಡಗಳ ನಡುವೆ
ನೀ ನಾ... ನಾಗಿದ್ದೆ ಮರೆತಿರುವೆ
ಧನ್ಯತೆಯ ಈ ಪರಿಗೆ ನಾ ಈಗಲೂ
ಸೋತಿರುವೆ...

-



ನೀ ಸಿಗು ಸುಮ್ಮನೆ ಹೇಳುವೆ
ಒಂದು ಕವಿತೆ
ನೀ ಅದರ ನಾಯಕಿ ನಾ ನಾಯಕ
ಸಾಕಲ್ಲವೆ ? ಸ್ವಗತಕೆ

-



ವ್ಯಕ್ತಿಯನ್ನ ಪರಿಸರವನ್ನ ನಿಮ್ಮ ಇಷ್ಟದಂತೆ
ಬದಲಿಸಿ ಪ್ರೀತಿಸಿವುದು ಪ್ರೀತಿಯಲ್ಲ...
ಹೇಗೆ ಇತ್ತೋ ಹಾಗೇ ಪ್ರೀತಿಸಿವುದು ಪ್ರೀತಿ

-


29 DEC 2023 AT 19:23

ಋುತುಮಾನ ನೆಪಮಾತ್ರ ಸಾಕಿ
ಹೂ ಅರಳುವ ಘಳಿಗೆ ಅವಳ ನೆನಪೆ ಸಾಕು

ಗುಲ್ಮೋಹರ್

-


25 DEC 2023 AT 20:34

ಭೂಮಿಗೆ ಚಂದ್ರ ಮೇಲೆ ಸಂದೇಹ
ಈ ಚಂದ್ರ ನಂಗ ಲಾಯಲ್ ಇಲ್ಲ ಅಂತ
ಪಾಪಿ ಚಂದ್ರ ಲಾಯಲ್ ಅನ್ನೋ ಮಂತ್ರ
ಜಪಿಸುತ್ತಾ ಭೂಮಿ ಸುತ್ತಾನೇ ಸುತ್ತಾನೆ...

-


24 DEC 2023 AT 22:10

ಬಸ್ ತುಮೀ ಹೋ ಜಿಸೇ ಮೇ
ಆಜ್ ಬೀ ಅಬ್ ಬೀ
ಯಾದ್ ಕರತಾ ಹು
ಬಸ್ ಯಾದೋ ಮೇ ಪ್ಯಾರ ಕೀ
ಪಾಗಲ್ ಫನ್ ಕರ ಬೈಟತಾ ಹು

-


24 DEC 2023 AT 22:04

ಚರ್ಚುನಿ ಮೆಟ್ಟಿಲುಗಳ ಮೇಲೆ ಕುಳಿತು
ಅವಳು ಉಸಿರಿದ ಹೆಸರು
ಶಿಲುಬೆಯ ದೇವರ ನೋವಿನ ಹೆಸರು
ಪ್ರೀತಿ ಅಲ್ಲವೆ..?

-


1 DEC 2023 AT 20:32

ಕಡಲ ನಾಡಿನಿಂದ ಬಂದ
ನೀನು ಮೀನು ,ನೀನು ಕಡಲು
ನೀನು ಅಲೆಯ ಶಬ್ದ ,ನೀನು ಅಲೆಯ ರಭಸ
ನೀನು ಕಡಲ ಮರಳು ,ನೀನು ಕಡಲ ಕನಸು
ನೀನು ಕೈಗೆ ಸಿಕ್ಕು ಮಾಯವಾದ ನೀರು
ನೀನು ನೀನು
ನಾನು ನೀನು

-


1 DEC 2023 AT 20:26

ನಿನ್ನ ನೆನಪ ಪತ್ರ ಒಂದು
ನಿನ್ನೆ ಬಂದು ಮುಟ್ಟಿತು
ಪೊಸ್ಟ್ ಡಬ್ಬದಲ್ಲಿ ಕೊಳೆತು
ಅಳಿದು ಉಳಿದು ಬಂದಿತು
ನಕ್ಕು ಆತ ಕೊಟ್ಟ ಪತ್ರ
ಯಾರೆಂದು? ಕೇಳಲು
ಸುಟ್ಟ ಬಸ್ಮವಾದ ಅಸ್ತಿ

"ಅ.. "

ತಾನೇ ಎಂದಿತು

-


30 OCT 2023 AT 19:20


ಪದೇಪದೇ ಸತ್ಯವಾಗುವ ಜಯಂತ ಕಾಯ್ಕಿಣಿ
ಅವರ ಮಾತು
ಪದೇಪದೇ ಸುಳ್ಳಾಗುವ ಪ್ರೀತಿಯ ಮೂಲ ಹುಟ್ಟು

-


Fetching ಗುಲ್ಮೋಹರ್ Quotes