ಗರುಡ 🦅  
97 Followers · 133 Following

ಕನ್ನಡಿಗ
Joined 16 July 2018


ಕನ್ನಡಿಗ
Joined 16 July 2018
25 DEC 2018 AT 14:01

ಪಕ್ಕದಲ್ಲೇ ನೀನಿದ್ದರು ಮಾತು ಬರುತ್ತಿಲ್ಲ,
ಮನದಾಳದ ಮಾತ ಹಂಚಬಯಸಿರುವೆ,
ಪದಗಳೇ ಸಿಗುತ್ತಿಲ್ಲ ..........

-


14 JUL 2019 AT 12:23

ಅಪ್ಪನ ಮೇಲಿರುವ ನನ್ನ ಪ್ರೀತಿ,
ನನ್ನ ಮೇಲಿರುವ ಅಮ್ಮನ ಪ್ರೀತಿ,
ಅಮ್ಮನ ಮೇಲಿರುವ ಅಪ್ಪನ ಪ್ರೀತಿ.
#ಪ್ರೀತಿಯ_ತ್ರಿಕೋನ♥️

-


24 MAY 2019 AT 12:47

ನನ್ನ ತಂಗಿ ಗುಂಡಿ,
ಇವಳು ಸ್ವಲ್ಪ ಮೊಂಡಿ,
ಅವಳೇ ತಿಂದಳು ರಣಚಂಡಿ,
ಕೊಡುತ್ತೇನೆಂದು ರವೆಯ ಉಂಡಿ.

ನನ್ನ ಪ್ರೀತಿಯ ಗುಂಡಿ,
ಮುಗ್ದತೆಯ ಭಾವದ ಗಿಂಡಿ,
ಮುರಿಯಲ್ಲ ಪ್ರೀತಿಯ ಕೊಂಡಿ,
ಬೈದರೆ ಮಾಡುತ್ತಾಳೆ ಮುಖ ಹೆಂಡಿ.

-


24 JAN 2019 AT 20:20

ಹತ್ತಿರವಾಗುತ್ತಿದೆ
ಪ್ರೇಮಿಗಳ ದಿನ,
ಬೇಗನೆ ಹುಡುಕಬೇಕು
ಜೊತೆಗಾತಿಯನ್ನ
😜😍😂

-


21 JAN 2019 AT 14:33

ನನಗಿಂದು ಅರಿವಾಯಿತು,
ದೇವರಿಗೂ ಸಾವಿದೆಯೆಂದು.
ಓಂ ನಮಃ ಶಿವಾಯ

-


15 JAN 2019 AT 16:49

ಸ್ವರ್ಗ ಇಲ್ಲೇ ನನ್ನ ಕಣ್ಣ ಮುಂದ ಐತಿ ನೋಡ್ರಿ,
ಸಜ್ಜಿ ರೊಟ್ಟಿ, ಬದ್ನಿಕಾಯಿ ಬರ್ತಾ, ಗುರೆಳ್ಳ ಹಿಂಡಿ,
ಮೊಸರನ್ನ, ಹಸಿ ಕಾಯಿಪಲ್ಲೆ,
😋😋😋
ಮಾದೇಲಿ ಒಂದೇ Missing
ಎಲ್ರಿಗೂ ಸಂಕ್ರಮಣದ ಶುಭಾಷಯರೀ

-


15 JAN 2019 AT 14:56

ಕುಟುಂಬದೊಂದಿಗೆ ಆಚರಿಸಿದರೆ ಮಾತ್ರ ಹಬ್ಬವಲ್ಲ,
ನಿಷ್ಕಲ್ಮಶ ಮನಸ್ಸಿನಿಂದ ನಮ್ಮ ಪ್ರೀತಿ ಪಾತ್ರರೊಂದಿಗೆ ಕಾಲ ಕಳೆದರೂ ಅದು ಹಬ್ಬವೇ,
ಮನೆಯಲ್ಲಿ ಹಬ್ಬದ ವಾತಾವರಣ ಇಲ್ಲದಿದ್ದರೂ, ಮನಸಲ್ಲಿದ್ದರೆ ಸಾಕು ಏನಂತೀರಾ?

-


15 JAN 2019 AT 14:06

ನಾವ್ ಉತ್ತರ ಕರ್ನಾಟಕದ ಮಂದಿ ರೀ,
ರಣ ರಣ ಬಿಸಲನ್ಯಾಗೂ ಚಾ ನ ಕುಡಿತಿವ್ ರೀ.
😂😂😂

-


14 JAN 2019 AT 12:10

ಸಂಚಾರ ನಡೆಸಿರುವೆ
ಏಕಾಂಗಿಯಾಗಿ,
ಜೊತೆಯಾಗಿ ಬರುವೆಯಾ
ಸಂಗಾತಿಯಾಗಿ...!!!

-


8 JAN 2019 AT 14:17

ಕನಸ ಕದಿಯಲು ನಾ ಕಳ್ಳನಲ್ಲ,
ಗೆಲ್ಲಲು ನಾ ಹೋರಾಡುತ್ತಿಲ್ಲ,

ಪ್ರೀತಿಯ ಪೂಜಾರಿ ನಾನು,
ಪೂಜಿಸುವೆನು ಎದೆಯಾಳದಲ್ಲಿ
ನಿನ್ನನ್ನು...!!!

-


Fetching ಗರುಡ 🦅 Quotes