Trust the process....
-
ಕಾಣದ ಅರಸಿ ನೀನು
ಕನಸಿನೂರಲ್ಲಿರುವೆ
ಮನಸಿನ ಸೇವಕ ನಾನು
ನೆನಪಿನೂರಿನಲ್ಲಿರುವೆ
ಎಂದು ನಿನ್ನ ಬರುವಿಕೆ
ಹೇಗೆ ತಿಳಿಸಲಿ ನನ್ನ ಇರುವಿಕೆ...
ಗಣಿ-
ಬಯಕೆಯ ಬಳ್ಳಿಯಲ್ಲಿಲ್ಲ ಯಾವುದೇ ಹೂವು
ಬದುಕಿನ ಮೂಲೆ ಮೂಲೆಯಲ್ಲು ಬರೀ ನೋವು
ಮನಸ್ಸಲ್ಲಿ ನೆನಪಿನ ಮೆರವಣಿಗೆ
ನೆಮ್ಮದಿಗಾಗಿ ಈ ಬರವಣಿಗೆ❤️
ಗಣಿ-
ಬಯಕೆಯ ಬಳ್ಳಿಯಲ್ಲಿಲ್ಲ ಯಾವುದೇ ಹೂವು
ಬದುಕಿನ ಮೂಲೆ ಮೂಲೆಯಲ್ಲು ಬರೀ ನೋವು
ಮನಸ್ಸಲ್ಲಿ ನೆನಪಿನ ಮೆರವಣಿಗೆ
ನೆಮ್ಮದಿಗಾಗಿ ಈ ಬರವಣಿಗೆ❤️
ಗಣಿ-
Biggest lesson.
ನಾವು ತಪ್ಪು ಮಾಡುವಾಗ ದೇವರು ಬೇಕಾದರೆ 5 sec ಕಣ್ಣು ಮುಚ್ಚಿ ಕುಳಿತಿರಬಹುದು
Bt
ಕರ್ಮ,
ಅಡ್ರೆಸ್ ಹುಡುಕೊಂಡು ಬಂದು, ನಾವ್ ಮಾಡಿದ ತಪ್ಪಿನ ಫಲ ಬಾಕಿ ಸಮೇತ ಕೊಟ್ಟು ಹೋಗುತ್ತೇ...
So, help ever hurt never😎❤️-
ಕ್ಷಮಿಸಿ ಸ್ನೇಹಿತರೇ,
ನನ್ನ ಬೈಕ್ ಮಾತ್ರ, ಯಾರು ಕೇಳಬೇಡಿ...
Petrol rate police station phone no. ಆಗಿದೆ ಅದಕ್ಕೆ🙏😜
ಇಂತಿ ನಿಮ್ಮ ಪ್ರೀತಿಯ-
Friend BIRTHDAY ದಿನ,
ಅವರ cute photo ನ status ಗೆ ಹಾಕಿ,
ಅವರ whatsapp status ನ MUTE ಮಾಡೋದನ್ನ....
ದೂ(ದು)ರಾಲೋಚನೆ ಅಂತ ಕರೆಯಬಹುದೆ😜-
ಹೆಂಡ್ತಿ ಮಕ್ಕಳಿಗೆ 3 ಹೊತ್ತು ಊಟ ಹಾಕೋಕೆ,
ದಿನಕ್ಕೆ 300 ರೂಪಾಯಿ ಒಂದು ಸೇರು ಅಕ್ಕಿ ಸಾಕು
ಅದೇ,
ಇರೋ ತಾಯಿನ ಮಹಾರಾಣಿ ತರ,
ಬರೋ ಹೆಂಡ್ತಿನ ಯುವರಾಣಿ ತರ,
ನೋಡ್ಕೋಳೊಕ್ಕೆ RISK ತಗೋಳ್ಳೆ ಬೇಕು. 😎🤏-
Today
Promise day....
ನೆನಪು ಮಾಡ್ಕೊಳ್ರೋ,
ನಾವ್ ಆಡೋ gully cricket ಅಲ್ಲಿ ಯಾವ್ 3rd ಅಂಪೈರ್ ಇರಲ್ಲ....
Only promise, ದೇವರಾಣೆ, ಅಪ್ಪನಾಣೆ, ಅಮ್ಮನಾಣೆ ಗಳು ಮಾತ್ರ ಇರ್ತಾವೆ😜
-