ಗಿರೀಶ್ ಶೆಟ್ಟಿ   (ಗಿರೀಶ್ ಶೆಟ್ಟಿ)
116 Followers · 62 Following

ನಾನೊಬ್ಬ
ಕ-ಲಿಯುತ್ತಿರುವ
ವಿ-ದ್ಯಾರ್ಥಿ
Joined 24 July 2019


ನಾನೊಬ್ಬ
ಕ-ಲಿಯುತ್ತಿರುವ
ವಿ-ದ್ಯಾರ್ಥಿ
Joined 24 July 2019




















Girish shetty

-



Girish shetty












-



ಕಾವೇರಿ ಕೂಗುತ್ತಿದ್ದಾಳೆ
ಧನಿ ಕೇಳದೆ ?
ಕಾವೇರಿ ಕಣ್ಮರೆಯಾಗುತ್ತಿದ್ದಾಳೆ
ಕಾಣದೆ ?
ಕಾವೇರಿ ಕುಗ್ಗುತ್ತಿದ್ದಾಳೆ
ಮನ ಮಿಡಿಯದೆ‌ ?
ಕಾವೇರಿ ಬತ್ತಿ ಹೋಗುತ್ತಿದ್ದಾಳೆ
ತಡೆಯಬಾರದೆ ?
ಕಾವೇರಿಯ ಉಳಿಸಿ,
ಮನುಕುಲವ ಬದುಕಿಸಬಾರದೆ ?









-






ನಗುತ್ತೇನೆ ಎಂದ ಮಾತ್ರಕ್ಕೆ 😃
ಕಷ್ಟಗಳೇ ಇಲ್ಲ ಅಂತಲ್ಲ 🤔
ನಗುವಿನ ಮೂಲಕ ಕಷ್ಟಗಳನ್ನು
ಸೋಲಿಸುತ್ತೇನೆ ಎಂದರ್ಥ ,👊🏻👍🏻

(ಬಾಲ್ಯದ ಗೆಳೆಯನ ದೃಢತೆಯ ಮಾತು)
✍🏻






















....

-





















~ ಗಿರೀಶ್ ಶೆಟ್ಟಿ















-

















~ ಗಿರೀಶ್ ಶೆಟ್ಟಿ














-

















ಗಿರೀಶ್ ಶೆಟ್ಟಿ






-



ಗಾಂಧಿ ನೋಡು ನಿನ್ನ ನಾಡಲ್ಲಿ
(Read caption👇🏻👇🏻👇🏻)

-



ಎಲ್ಲರಿಗೂ ತಿಳಿದ ಸತ್ಯ ಸಾವು ನಿಶ್ಚಿತ
ಆದರೂ ಅದೇ ಸಾವು ನಮ್ಮದೇ ಬದುಕಲ್ಲಿ
ಆಕಸ್ಮಿಕ ಅನಿರೀಕ್ಷಿತವಾಗಿ ಆತ್ಮೀಯರಿಗೆ ಬಂದಾಗ
ಕಾಡುವ ನೆನಪಿನ ನೋವು ವಿಪರೀತ

ಮನದಲಿ ಮಾಸದ ನೆನಪಿನ ಆಕ್ರಂದನ
ಕಂಗಳಲಿ ಮರೆಯಲಾಗದ ಮೌನರೋಧನ
ನೋವ ಸಹಿಸಲಾಗದು...,
ನೆನಪುಗಳ ಮರೆಯಲಾಗದು...
~ ಗಿರೀಶ್ ಶೆಟ್ಟಿ










-


Fetching ಗಿರೀಶ್ ಶೆಟ್ಟಿ Quotes