ಸ್ವಾತಂತ್ರ್ಯ ಅನ್ನೋದು
ಕೇವಲ ಸಾಂಕೇತಿಕವಾಗಿ ಇರುವ ಬದಲು
ಸರ್ವ ಸ್ವತಂತ್ರವಾಗಿ
ದೇಶದ ಮೂಲೆ ಮೂಲೆಗೂ ಪಸರಿಸಲಿ
ದೇಶ ಸುಭೀಕ್ಷೆಯಿಂದ ಕೂಡಿರಲಿ
ಎಲ್ಲರ ಜೀವನದಲ್ಲಿ ನೆಮ್ಮದಿ ನೆಲೆಸಲಿ🙏
15-8-2019. 6.10am

- 🌸ಸಂಗೀತಾ ಕಲ್ಮನೆ🌸