ಆಡದೇ ಇರುವ ಮಾತುಗಳು
ಎಷ್ಟೋ ಇರುವಾಗ
ನೀನು ಹೋಗಿದ್ದಾದರೂ ಎಲ್ಲಿಗೆ?
ಈಗ ಬಂದು ಕೇಳಿದರೆ
ನೆನಪಿನಲ್ಲಿ ಇರುವ ಆ ಮಾತುಗಳು
ಈಚೆ ಬರಲು ಯೋಚಿಸುತ್ತಿವೆ
ಕಾರಣ ಕೊರೋನಾ ಕಾಲದಲ್ಲಿ
ನಿನ್ನ ಬುದ್ಧಿ
ಅವಕ್ಕೂ ಗೊತ್ತಾಗಿಬಿಟ್ಟಿದೆ.
- 🌸ಸಂಗೀತಾ ಕಲ್ಮನೆ🌸
11 JAN 2022 AT 22:53
ಆಡದೇ ಇರುವ ಮಾತುಗಳು
ಎಷ್ಟೋ ಇರುವಾಗ
ನೀನು ಹೋಗಿದ್ದಾದರೂ ಎಲ್ಲಿಗೆ?
ಈಗ ಬಂದು ಕೇಳಿದರೆ
ನೆನಪಿನಲ್ಲಿ ಇರುವ ಆ ಮಾತುಗಳು
ಈಚೆ ಬರಲು ಯೋಚಿಸುತ್ತಿವೆ
ಕಾರಣ ಕೊರೋನಾ ಕಾಲದಲ್ಲಿ
ನಿನ್ನ ಬುದ್ಧಿ
ಅವಕ್ಕೂ ಗೊತ್ತಾಗಿಬಿಟ್ಟಿದೆ.
- 🌸ಸಂಗೀತಾ ಕಲ್ಮನೆ🌸