*ಹೃದಯ*
ಪ್ರೀತಿಯಲ್ಲಿ ಹೆಣ್ಣಾಗಲಿ ಗಂಡಾಗಲಿ
ಒಂದು ಪುಟ್ಟ ಮಗುವಿನಂತೆ,
ಯಾವುದೇ ಕಾರಣಕ್ಕೂ ಹೃದಯದ
ಬಳಿ ಬಿಡಬೇಡಿ,
ಕಾರಣ ಹೃದಯದ ಜೊತೆಗೆ
ಆಟವಾಡಿ ಬಿಡುತ್ತಾರೆ,
ಸ್ವಲ್ಪ ದೂರವಿರಲಿ ಪ್ರೀತಿಯ ಪೂಜೆಗೆ
ಅದೇ ಯೋಗ್ಯ.Gejje..
-
Gejje Giri
(ಗೆಜ್ಜೆ...)
96 Followers · 215 Following
ಗೆಜ್ಜೆ ಎಂಬುದೊಂದು ಹೆಣ್ಣಿನ ಕಾಲಿನಲ್ಲಿ ಕುಣಿಯುವ ವಸ್ತುವಲ್ಲ, ನನ್ನ ಮನದ ಅಂತರಾಳದಲ್ಲಿ ಮಿಡಿಯುವ ಭಾವನೆಯ ... read more
Joined 20 July 2018
19 MAY AT 0:17
18 MAY AT 23:54
*ಕೆಲವೊಮ್ಮೆ ನಾವು ಹಾವಾಗಬೇಕು*
ನಮ್ಮವರೇ ನಮ್ಮ ಸುತ್ತ ಮುತ್ತ
ಹಾವಾಗಿ ಹರಿದಾಡುವಾಗ,
ನಾವು ನಾವಾಗಿ ಬದುಕುವುದು
ತುಂಬಾ ಕಷ್ಟ.Gejje..-
17 MAY AT 12:48
ಎಷ್ಟೇ ಚಂದದ ಹೂವಿರಲಿ
ಅದು ಬಾಡಲೇ ಬೇಕು.
ಅಂದ ಚಂದಕ್ಕಿಂತ ಅದರ
ಗುಣದ ಗಮಲು ಮುಖ್ಯ,ಆ ಗುಣವಿರಲಿ...
-
17 MAY AT 12:41
*ಭಾವವೀಣೆ*
ಸದ್ದು ಮಾಡುವ ಹೃದಯಕೂ
ಒಂದು ಮುದ್ದು ಮಾಡುವ ಜೀವಬೇಕು,
ಮುದ್ದು ಮಾಡುವ ನೆಪದಲಿ ಬಂದು
ಗುದ್ದು ನೀಡಿ ಹೋಗಬೇಡ,
ನಿನ್ನ ನೆನಪುಗಳ ಕಲೆ ತೊಳೆಯಲು
ನನ್ನ ಹೃದಯವೇನು ವಸ್ತುವಲ್ಲ.Gejje.-
10 MAY AT 22:09
ವಸ್ತುಗಳನ್ನು ಅತಿ ಹೆಚ್ಚು ಪ್ರೀತಿಸುವ ಈ ಮನುಷ್ಯನು,
ಮನಸುಗಳನ್ನು ಸಹ ವಸ್ತುಗಳನ್ನುನಂತೆ
ಕಾಣುತ್ತಾನೆ,
ಬಳಸಿದ ಮೇಲೆ ಬಿಸಾಕುವುದು ಈ ಮನುಷ್ಯನ ಸಾಮಾನ್ಯ ಗುಣ,
ಅಲ್ಲೇ ಆಸಕ್ತಿ ನಿರಾಸಕ್ತಿ ಆಗಿ ವಿರಾಟ ರೂಪ ಕಾಣುವುದು. Gejje..
-
10 MAY AT 20:47
ಈ ಭೂಮಿಯೇ ಒಂದು ಋಣದ ಗಣಿ,
ಅಲ್ಲಿ ತಂದೆ ತಾಯಿಯರ ಋಣ ಯಾರು
ತೀರಿಸಲಾಗದು,
ಅದರಲ್ಲೂ ಪ್ರತಿ ವ್ಯಕ್ತಿಗೂ ತಾಯಿಯೇ
ಪುಣ್ಯದ ಭೂಮಿ ಅವಳಿಗೆ ನಿತ್ಯ ನಮಿಸಿ,gejje.-