20 JUN 2023 AT 15:01

*ಅಬಾಬಿ*
...........
ಉಕ್ರೇನ್ ನೆಲದ ಮೇಲೆ ದೇಶಭಕ್ತಿ
ರಕ್ತದ ಮಡಿಲಲ್ಲಿ ಮಿಂದೇಳುತ್ತಿದೆ
ಎಲ್ಲರಿಗೂ ದೇಶದ ನಿರ್ನಾಮದರಿವಿದೆ
ಗೀತಾಂಜಲಿ!
ಜಗತ್ತೀಗ ಅಣುಬಾಂಬ್ ನ ಆತಂಕದಲ್ಲಿದೆ.

- ಗೀತಾಂಜಲಿ ಎಸ್ ಸಿ