ಹೊಸತು ಎಂದರೆ ಸಂಭ್ರಮ, ಹೊಸತು ಎಂದರೆ ಉಲ್ಲಾಸ. ಹೊಸತು ಎಂದರೆ ಉತ್ಸಾಹ, ಹೊಸತು ಎಂದರೆ ಉತ್ಸವ...
ಯುಗಾದಿ ಎಲ್ಲ ಹೊಸತನಕ್ಕೆ ಮುನ್ನಡಿಯಾಗಲಿ. ಬದುಕು ನವಿಕರಣಗೊಳ್ಳಲಿ. ನಲಿವು ನಿರಂತರವಾಗಲಿ.
ಯುಗಾದಿಯ ಶುಭಾಶಯಗಳು
ಹಬ್ಬ ಎಲ್ಲರಿಗಾಗಲಿ.....-
█║▒▓█▇▅▃▂WéLçöME▂▃▅▇█▓▒Your Quote V.I.P Acc... read more
Ego Is Not
Important In A Life,
But
Self Respect Is
Most Important In Life-
Don't Love The
Person Who Looks Beautiful,
Love The Person
Who Make Your Life Beautiful.
😊❤️-
Feb 14 ಪ್ರೇಮಿಗಳ ದಿನ ಬೇಡ
Feb 14 ಪುಲ್ವಾಮ ದಾಳಿಯಲ್ಲಿ
ಹುತಾತ್ಮರಾದ ದಿನ ತಾಯಿ
ಭಾರತಾಂಬೆಯ ಮಡಿಲಲ್ಲಿ
ಮಡಿದ ಯೋಧರಿಗೆ ಕೋಟಿ ನಮನ
🙏🏼🙏🏼🙏🏼🙏🏼-
ಬರೆದು ಬರೆದು ಪದಗಳೆಲ್ಲ
ಮುಗಿದು ಹೋದರು ನಿನ್ನ
ಪ್ರೀತಿಯ ಆಳ ಅರಿಯಲು
ನನಗೆ ಏಕೋ ಸಾಧ್ಯವಾಗುತ್ತಿಲ್ಲ.
😍😍😍😍
"Good Morning"-
"ಲೋಕದಲ್ಲಿ ಯಾರನ್ನೂ ಮೆಚ್ಚಿಸುವ ಪ್ರಯತ್ನ ಮಾಡಬಾರದು"...
"ನಿಂದಿಸಿದರೆ ನಗುತ್ತಾ ಸ್ವೀಕರಿಸಿ",
"ನಾಳಿನ ಗೆಲವು ಖಂಡಿತ ಕಾದಿರುತ್ತದೆ"...
"ಒಂದಲ್ಲಾ ಒಂದು ದಿನ ನಿಮ್ಮತನ ಅವರಿಗೆ ಅರ್ಥವಾಗುತ್ತದೆ"...
ಭಾವನೆ ಒಳ್ಳೆಯದಿದ್ದರೆ.... ಭಾಗ್ಯ ಬೆನ್ನತ್ತಿ ಬರುತ್ತದೆ....
"ಶುಭೋದಯ"-
Every Friendship
Dosen’t Change Into
Love, But Every Love
Begins With Friendship.-
"I Never Force Anyone
To Stay In My Life,
Because
A True Friend Never Leave"-
ನಿನ್ನ ತೋಳಿನಲಿ ಮೂಡುವ
ಬೆಚ್ಚನೆ ಭಾವ,
ಎಳೆ ಬಿಸಿಲು ಮೈಗೆ
ಸೋಕಿದಾಗಲೂ ಸಿಗಲಿಲ್ಲ..!!-