ಕರೆದೊಯ್ದಳು ಕರುಳಾಕಂದನ ಕಾಣದೂರಿನ ಆಚೆ,
ಕರಗಿ ಹೋಗಿತ್ತು ಕಣ್ಣ ಕಂಬನಿ ತನ್ನ ಮಡಿಲ ಸೂಚೆ.
ಕೊರಾಗಿ ಕೈ ಊರಿಕೊಂತಿರಲು ಅವರು ಮನೆಯ ಬಾಗಿಲಾಚೆ,
ಬರದ ಅಂಚೆಯ ಬಯಸಿ ಹೊರಟನು ತಮ್ಮ ಊರಾಚೆ.
-
Gangadhar G
(ಅಪ್ಪು💕)
33 Followers · 20 Following
Not a writer just adicter💖
Joined 14 September 2018
6 DEC 2024 AT 23:29
31 MAR 2024 AT 22:17
ನಾನೇ ಬರೆದ ಸಾಲನ್ನು,ಓದಲು ಭಯವೇಕಿನ್ನು.
ಸಿಗದ ಆ ನಿನ್ನ ಪ್ರೀತಿಯನ್ನು ,ಹುಡುಕುತ ಕಾಯುತ ಸೋತಿರುವೆನು.
-
2 DEC 2023 AT 3:01
ನಿನ್ನ ಕೈಹಿಡಿದು ಶಿಖರವಾ ಮತ್ತೊಮ್ಮೆ ಏರುವ ಆಸೆ.
ಶಿಖರದ ಆ ತಂಗಾಳಿಯ ಕಣ್ಣೀರ ವರಿಸುವ ಆಸೆ.
ನನ್ ಹೆಗಲಿಗೆ ನಿನ್ನ ತಲೆಯೋಡಿ ಸೂರ್ಯನ ಕಿರಣವ ಸ್ಪರ್ಶಿಸುವ ಆಸೆ.
ಧೈರ್ಯವೇ ಸಾಲದು ಅನುಮತಿಯ ಕೋರಲು, ಬಹುಶಃ ಕನಸಿಗೂ ದೂರವೇನು ನಾ ಗೀಚಿದ ಸಾಲುಗಳು..
ಕುಮಾರ ಪರ್ವತದ ಕನ್ಯೆ...-
18 NOV 2023 AT 22:00
ಅಲೆಗಳು ವ್ಯಕ್ತಿನ ಮರೆಮಾಚಬಹುದು, ಆದರೆ ಅವರ ನೆನಪುಗಳನ್ನಲ್ಲ..
ಸಪ್ತಸಾಗರದಾಚೆಯೆಲ್ಲೋ....-
25 JUN 2023 AT 23:36
ನಗುವು ಕುರುಡಾಗಿದೆ,
ಪ್ರೀತಿಯ ಹೇಳಲಾರದೆ...
ಮನಸೇ ಕಿರುಚಾಡಿದೆ,
ಶಬ್ದವು ಹೊರಬೀಳದೆ...!-
29 DEC 2022 AT 0:22
'ಮನದ ಭಾವಗಳಿಗೆ ಹೃದಯ'
ಚೂರಾಗದಿರಲಿ..!
'ಆಸೆಗಳಿಗೆ ನಮ್ಮ ಕನಸು'
ತುತ್ತಾಗದಿರಲಿ..!-