ದಿನನಿತ್ಯದ ವ್ಯಾಯಾಮ
ದೇಹಕ್ಕೆ ಸಿಗುವುದು ಆರಾಮ-
Ganesh S Rao
(✍️✍️ ಅಹಾನಿಕ ....)
40 Followers · 106 Following
Joined 20 May 2020
25 SEP 2021 AT 20:04
ಒಳ್ಳೆಯ ಗುಣಗಳಿಂದ ಗುಣವಂತ
ಸಹನೆಯ ಸಿರಿಯಿಂದ ಸಿರಿವಂತ
ಭಾವನೆಗಳಿಗೆ ಸ್ಪಂದಿಸುವವ
ಭಾಗ್ಯವಂತ
ಹೃದಯದ ಮಾತು ಕೇಳುವವ
ಹೃದಯವಂತ
-
24 SEP 2021 AT 21:14
ಯಾಕ್ರಪ್ಪ ಮಾಡ್ತಿರ ನಾಳೆಯ ಚಿಂತೆ
ಮುಂದೆ ಕಾದಿದೆ ಒಳ್ಳೆಯ ದಿನಗಳ ಕಂತೆ
ಈ ಕ್ಷಣ ಎಂದೆಂದಿಗೂ ನಿಮ್ಮ ದಂತೆ
ನಿದ್ದೆ ಮಾಡಿ ಸಣ್ಣ ಮಗುವಿನಂತೆ...-
24 SEP 2021 AT 7:41
ಅವಮಾನವನ್ನು ಸಹಿಸುವ ಸಾಮರ್ಥ್ಯ ಇರುವವರಿಗೆ ಸಾಧನೆಯ ಸನ್ಮಾರ್ಗ ಸುಲಭವಾಗಿ ಸಿಗುತ್ತದೆ
-
19 SEP 2021 AT 21:24
ಮಳೆಯಲ್ಲಿ ನೆಂದಾಗ
ಬಿಸಿಲಲ್ಲಿ ಬೆಂದಾಗ
ಕನಸಿನಲ್ಲಿ ಗುಮ್ಮ ಬಂದಾಗ
ನೆನಪಾಗುವ ದೇವರೇ ಅಮ್ಮ...
-
13 SEP 2021 AT 19:06
ಕನಸು ಒಂದು ಸುಂದರ ವಾದ ಚಿತ್ರಣ
ಮನಸಿಗೆ ನೆಮ್ಮದಿ ಕೊಡುವ ಏಕೈಕ ನಿಲ್ದಾಣ
ಕೊಡಬೇಡಿ ಇಂದಿಗೂ ಆಲಸ್ಯಕೆ ಆಹ್ವಾನ
ಕೊಟ್ಟರೆ ಆಗುವುದು ಜೀವನ ಸ್ಮಶಾನ...
-
12 SEP 2021 AT 22:22
ಬೆನ್ನ ಹಿಂದೆ ಮಾತಾಡೋರು ಬೆನ್ನ ಹಿಂದೆ ಇರ್ತಾರೆ
ಬೆನ್ನ ತಟ್ಟಿ ಮಾತಾಡೋರು
ಎಂದೆಂದಿಗೂ ಜೊತೆಯಲ್ಲಿ ಇರುತ್ತಾರೆ
-