Ganesh Acharya  
51 Followers · 106 Following

ಕನ್ನಡವೆ ಸತ್ಯ
Joined 24 August 2019


ಕನ್ನಡವೆ ಸತ್ಯ
Joined 24 August 2019
18 FEB 2024 AT 23:47

ನನ್ನ ಕೋಪಕ್ಕೆ ನಾನು ಭಯಪಡುತ್ತೇನೆ.
ಅದಕ್ಕಾಗಿ ನಾನು ಶಾಂತವಾಗಿದ್ದೇನೆ.

-


20 NOV 2023 AT 23:09

ಯಾರು ನಿಮ್ಮ ಬುದ್ದಿಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲವೋ ಅವರನ್ನು
ಅವರಷ್ಟಕ್ಕೆ ಬಿಟ್ಟುಬಿಡಿ.
ಮುಂದೊಂದು ದಿನ ಅವರ ತಪ್ಪಿನ ಅರಿವಾಗಿ ನಿಮ್ಮ ಬಳಿಯೇ ಬರುವರು.
ಆಗಲೂ ನೀವು ಅವರನ್ನು ಕ್ಷಮಿಸಬೇಡಿ.
ಯಾಕಂದ್ರೆ ಅದು ಅವರಿಗೆ ಪದೆ ಪದೆ ಅಭ್ಯಾಸವಾಗಿಬಿಡುತ್ತೆ.

-


19 NOV 2023 AT 22:48

ನಮ್ಮ ಜೀವನದಲ್ಲಿ
ಕೆಟ್ಟೋರು ಕೂಡ ನಮಗೆ ಒಂದು ಪಾಠವನ್ನು ಕಲಿಸಿಹೋಗಿರುತ್ತಾರೆ,
ಮುಂದೆ ಅವರಂತವರ ಸ್ನೇಹ ಮಾಡದಿರಿ ಎಂದು..

-


6 FEB 2023 AT 19:21

ಹಲವರಾಗಲಿ ಕೆಲವರಾಗಲಿ ನಾವು, ನಮ್ಮ ಎಲ್ಲಾ ನಡವಳಿಕೆಯನ್ನು ಹಿಂದಿನಿಂದ ದೂರುತ್ತಾರೆ.
ಆಗ ನಮ್ಮ ಮನಸ್ಸಿನಲ್ಲಿ ಮುಂದೆಸಾಗುವೆ ಎಂದು ದ್ರಡನಿರ್ಧಾರ ಬಂದಾಗ ಅವರೇ ನಮ್ಮ ಕಾಲ ಬುಡದಲ್ಲಿರ್ತಾರೆ👍

-


20 JAN 2023 AT 15:49

ನಾವು ಬದುಕಿರುವಾಗಲೇ ಸ್ಮಶಾನಕ್ಕೆ ಒಮ್ಮೆ ನಮಸ್ಕರಿಸಿ ಬರಬೇಕು. ಸತ್ತಾಗ ನಮಸ್ಕರಿಸಲು ನಾವೇ ಇರುವುದಿಲ್ಲ.

-


19 JAN 2023 AT 17:31

ನೀ ಚಿಗುರುವೆ ಎಂದಾಗ ಜನರು‌ ನಿನ್ನನ್ಮು ಚಿವುಟಲು ಪ್ರಯತ್ತಿದುತ್ತಾರೆ.

-


19 JAN 2023 AT 17:01

ಈ ಅನುಮಾನ ಅಂಬ್ದ್ ಉರಿತಿಪ್ಪದ್ ಬೆಂಕಿಕಡ್ಡಿ ಇದ್ದಂಗೆ. ಜಾಸ್ತಿಹೊತ್ತ್ ಇಟ್ಕಂಡ್ರೆ ನಮ್ಗೇ ನೋವು ಅಪುದ್

-


17 JAN 2023 AT 16:21

ಇವತ್ತೊಂದ್ ಪಾಠ ಕಲ್ತೆ. ಒತ್ತಾಯದಲ್ಲಿ ಯಾರನ್ನೂ ಮಾತಾಡ್ಸುಕಾಗ ಅಂತ

-


17 JAN 2023 AT 12:21

ಇದೆ ಎಂದು ಮೆರೆಯಬೇಡ,
ಇಲ್ಲವೆಂದು ಕೊರಗಬೇಡ,
ಇದ್ದವನು ಇಲ್ಲದವನು
ಹೋಗುವುದು ಖಾಲಿ ಕೈಯಲ್ಲಿ
ಇದನ್ನು ಮರೆಯಬೇಡ...

-


19 DEC 2022 AT 7:58

ನಮ್ಮ ಜೀವನದಲ್ಲಿ ಮೂರು ತರದ ವ್ಯಕ್ತಿಗಳು ಬರುತ್ತಾರೆ.
ನೆನಪಾದಾಗ ಮಾತಾಡುವವರು,
ನೆನಪು ಮಾಡಿಕೊಂಡು ಮಾತನಾಡಿಸುವವರು ಹಾಗೂ
ಅವಶ್ಯಕತೆ ಇದ್ದಾಗ ಮಾತ್ರ ಮಾತನಾಡಿಸುವವರು...

-


Fetching Ganesh Acharya Quotes