ಹೂವು
ನೋಡಲು ತುಂಬಾ ಚಂದವು
ಇರುವುದು ಸ್ವಲ್ಪ ಸಮಯವು
ಆದರೂ
ಎಲ್ಲೆಡೆ ಸೂಸುವುದು ಇದರ ಘಮವು
ಇದರ ಅಂದಕ್ಕೆ ಮಾರು ಹೋಗುವೆವು ನಾವು...
-
It doesn't mean that I don't want It, It means that I am planning for big one....
-
ಮಗಳೆ0ಬ ಬೆಳ್ಳಿ ಮುಗಿಲು
ನೀ ಹುಟ್ಟಿದ ಕ್ಷಣ ಅರಿವಿಲ್ಲದಂತೆ ನಾ ಅತ್ತೆ
ನೀ ಮೊದಲು ಕಣ್ಣು ಬಿಟ್ಟು ನೋಡಿದ ಕ್ಷಣ
ನಿನ್ನ ಕಣ್ಣಲ್ಲಿ ನನ್ನ ಜಗತ್ತನ್ನು ಕ0ಡೆ
ನೀ ಮೊದಲು ಬೆರಳು ಹಿಡಿದ ಕ್ಷಣ ಏನೋ ಹುರುಪು
ನೀ ಮೊದಲ ಬಾರಿ ಹೆಜ್ಜೆ ಇಟ್ಟ ಕ್ಷಣ ನಾನೇ ಏನೋ ಸಾಧಿಸಿದ ಖುಷಿ
ನಿನ್ನ ಮೊದಲ ತೊದಲು ನುಡಿ ಎಂದಿಗೂ ಮಾಸದ ಜೇನು ನುಡಿ
ನಿನ್ನ ನನ್ನ ಗೆಳೆತನಕೆ ಯಾರೂ ಸಾಟಿ ಇಲ್ಲ
ನಿನ್ನ ನನ್ನ ನಡುವಿನ ಮುಂಗೋಪ ಜಗಳ
ಎಲೆ ಮೇಲಿನ ಮಂಜಿನ ಹನಿಯ0ತೆ
ಅಪ್ಪನಿಗೆ ಯಾವಾಗಲೂ ಮಗಳೇ ಮುದ್ದು
ಮಗಳಿಗೆ ಅಪ್ಪನೇ ಮೊದಲ ಸೂಪರ್ ಸ್ಟಾರ್
ಅಪ್ಪನಿಗೆ ಮಗಳೇ ಟೀಚರ್
ಅದಕ್ಕೆ ಮಗಳಿಗೆ ಅಪ್ಪನೇ ಫೇವರ್
ಅಪ್ಪ ಮಗಳ ಬಾಂಧವ್ಯಕ್ಕೆ ಇಲ್ಲ ಯಾರೂ ಕಂಪೆರ್
ಇವರಿಬ್ಬರ ಜೋಡಿ ಸೂಪರ್ ಫಾರೆವರ್-
What is the use of Education....
- if you don't know how to apply what you have learnt,
- if you don't know the value of it,
- if you don't know the value of morals that you have learnt,
- if you don't know the ethics of life,
Last but not the least...
What is the use of Education
- if you don't know the struggle of your parents they have taken to make you educated and successful person and also if you don't know how to lead the happy life with your family.
Be a person in life so that your family should feel proud and keep your surroundings happy.-
ಪಲ್ಲವಿ ನೀನಾದರೆ ಚರಣ ನಾನು
ರಾಗ ನೀನಾದರೆ ತಾಳ ನಾನು
ಲಯ ನೀನಾದರೆ ಶೃತಿ ನಾನು
ಹಾಡುವ ಭಾವ ನೀನಾದರೆ
ಆ ಹಾಡಿನ ಭಾವನೆ ನಾನು
ಒಟ್ಟಿನಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ಸಾಗಿ
ಇಂಪಾದ ಹಾಡಾಗುವಾ ನಾವು.-
Doesn't mean that you know everything and you are updated with technology
How to use the technology in a proper way and which shouldn't harm/ cause loss to anyone.-