ಗೆಳೆಯನೊಬ್ಬ
ಮದುವೆಯ ಎರಡನೇ ವಾರ್ಷಿಕೋತ್ಸವ ಎಂದು ಬರೆಯುವದರ ಬದಲಾಗಿ
ಎರಡನೇ ಮದುವೆಯ ವಾರ್ಷಿಕೋತ್ಸವ ಎಂದು ಬರೆದು status ಹಾಕಿದ..
And now his status is SINGLE 😆— % &-
Every dreams starts with a difficulties but don't let them to end with disappointments..
-
Every men has ups and downs.. everybody call it failuers but we call it experience..
-
ಚಿಕ್ಕವರಿದ್ದಾಗ ನೋವಾದ್ರೆ ಎಲ್ಲರಿಗೂ ಗೊತ್ತಾಗಲಿ ಅಂತಾ ಅಳುತ್ತೇವೆ😥...
ಅದೇ ದೊಡ್ಡವರದ್ಮೇಲೆ ನೋವು ಯಾರಗೂ ಗೊತ್ತಾಗ್ಬಾರ್ದು ಅಂತ ನಗುತ್ತೇವೆ 😅..-
Yet another year was disappeared we lost some people ,we got some lessons,
2021 is just a memory for us ..We are thankful to god that we r alive to welcome 2022 ..Happy new year 202✌️.-
ಹಾಳಾದ ಒಂದು ಕ್ಷಣಕ್ಕಾಗಿ ಹಲವು ಗಂಟೆ ಪರಿತಪಿಸುವ ಬದಲು..
ಖುಷಿಯ ಒಂದು ಕ್ಷಣಕ್ಕಾಗಿ ಹಲವು ಗಂಟೆ ಪರಿಶ್ರಮಿಸಿ..-
ಸಾವು ಇರದ ಮನುಷ್ಯನಿಲ್ಲ ..
ಪರಿಹಾರವಿರದ ಸಮಸ್ಯೆಯಿಲ್ಲ..
ಸಾವು ನಾವು ಹುಡುಕದಿದ್ದರು ಬರುತ್ತದೆ..
ಸಮಸ್ಯೆಗೆ ಪರಿಹಾರ ನಾವೇ ಹುಡುಕಬೇಕು..-
ಸಾವು ಇರದ ಮನುಷ್ಯನಿಲ್ಲ ..
ಪರಿಹಾರವಿರದ ಸಮಸ್ಯೆಯಿಲ್ಲ..
ಸಾವು ನಾವು ಹುಡುಕದಿದ್ದರು ಬರುತ್ತದೆ..
ಸಮಸ್ಯೆಗೆ ಪರಿಹಾರ ನಾವೇ ಹುಡುಕಬೇಕು..-
The people who smiles when they see you... love them...
The people who became upset when they see you...Ignore them...-