ಮನವೆಂಬ ಗುಡಿಗೆ ಸತ್ಯ ದೀಪದಂತೆ!
ದೀಪ ಹಾರಿದರೆ ಗುಡಿ ಕತ್ತಲೆಯಂತೆ!
-
हुनर सड़कों पे तमाशा करता है
किस्मत महलों मैं आराम करती है
ಕುಶಲತೆ ಮತ್ತು ಕಲೆ ಬೀದಿಯಲ್ಲಿ ಮಾರಾಟ ಆಗುತ್ತೆ
ಅದೃಷ್ಟ ಬಂಗಲೆಗಳಲ್ಲಿ ಹಾಯಾದ ನಿದ್ರೆ ಮಾಡುತ್ತೆ-
ವಸ್ತುಗಳೇ ಆಗಲಿ ಸಂಬಂಧಗಳೇ ಆಗಲಿ ಉಪಯೋಗಕ್ಕೆ ತಕ್ಕಂತೆ ಅದರ ಬೆಲೆ !
Object or a relation it's value is based on one's need.
वस्तु हो या रिश्ता जितना फायदा उतना भाव!-
ಕರುನಾಡಿನಲ್ಲೇ ಮಣ್ಣಾಗುವ ಆಸೆ.
ಮಣ್ಣಲ್ಲಿ ಸೇರಿ ಮರವಾಗುವ ಆಸೆ.
ಹಾರೋ ಪಕ್ಷಿಗೆ ಗೂಡಾಗುವ ಆಸೆ.
ಸಾಗುವ ಜೀವಕೆ ನೆರಳಾಗುವ ಆಸೆ.
ಕರುನಾಡಿನಲ್ಲೇ ಮಣ್ಣಾಗುವ ಆಸೆ.
ಮಣ್ಣಲ್ಲಿ ಸೇರಿ ಹೂವಾಗುವ ಆಸೆ.
-
ಶಾರ್ವರಿಯ ಬಿಳಿ ಚಂದಿರದಂತೆ
ಅವಳ ಮನ ತಿಳಿ ಗಂಗೆಯಂತೆ
ಅವಳ ನಗು ಹರಳೋ ಗುಲಾಬಿಯಂತೆ
ಅವಳಿದ್ದರೆ ಮನ ಮಂದಾರದಂತೆ-
If they don't value your self esteem then they don't understand your self!
-
दरिए के उसपार किनारा छोटा ही दिखता है
गैर की कहानी मैं हर दर्द छोटा ही लगता है
ದೂರದಿಂದ ಪರ್ವತವೂ ಸಣ್ಣದಾಗಿ ಕಾಣುತ್ತೆ
ಅನ್ಯರ ಕಥೆಯ ನೋವು ತೃಣವಾಗಿ ಕಾಣುತ್ತೆ
-
मौत से खौफनाक बीमारियां होती है
चोट से दर्दनाक दिल्लगी होती हैं
ಕಾಯಿಲೆಗಳು ಸಾವಿಗಿಂತಲೂ ಕ್ರೂರಿ
ಮನಸ್ಥಿತಿಗಳು ಪರಿಸ್ಥಿತಿಗಿಂತಲೂ ಕ್ರೂರಿ-
मौत से खौफनाक बीमारियां होती है
चोट से दर्दनाक दिल्लगी होती हैं
ಕಾಯಿಲೆಗಳು ಸಾವಿಗಿಂತಲೂ ಕ್ರೂರಿ
ಮನಸ್ಥಿತಿಗಳು ಪರಿಸ್ಥಿತಿಗಿಂತಲೂ ಕ್ರೂರಿ-
तालाब सा जियो तो स्थिर बनोगे
नदी सा जियो तो सागर बनोगे
ಕೆರೆಯಂತೆ ಬೆಳೆದರೆ ಸ್ಥಿರವಾಗಿ ಬೆಳಿತಿಯ
ನದಿಯಂತೆ ಸಾಗಿದರೆ ಸಮುದ್ರ ಆಗ್ತಿಯ-