ಪ್ರೀತಿಗೆ ಬೇಕಿರೋದು ಹೆಸರು
ಸೌಂದರ್ಯ ಅಲ್ಲ... ಎರಡೂ ಸುಂದರವಾದ
ಹೃದಯಗಳು....
ಪ್ರೀತಿಗೆ ಬೇಕಿರೋದು ಎರಡು ಮನಸುಗಳು ಮನಸುಗಳ ಸಮ್ಮಿಲನವೇ ಪ್ರೀತಿ
ಆ ಪ್ರೀತಿಗೆ ತಕ್ಕ ಹೆಸರು ನೀನೇ....
ಹೇ ಗೆಳತಿ ನಿನ್ನಯ ಗುಳಿಕೆನ್ಯೆಗೆ ಮನಸೋತಿದೆ
ಈ ಹುಚ್ಚು ಮನ ......
-
ಅವಳೆಂದರೆ ಹಾಗೇ ಕಡಲತೀರದ ಸದ್ದಿನ
ಹಾಗೆ........
ಅವಳ ದನಿಯಲ್ಲಿ ಏನೋ ಒಂಥರಾ ಭಾವ...!
ಅವಳೆಂದರೆ ಭಾವನೆಗಳ ಸಮ್ಮಿಲನ...!
ಮನದ ಭಾವನೆಗಳ ಮಿಶ್ರಣ ಈ ಗೆಳತಿ....!
ಆದರೂ ಮನದ ಭಾವನೆಗಳಿಗೆ ಸ್ಪಂದಿಸುವ ಮುಗ್ದ ಜೀವ.....!
ಪ್ರತಿದಿನ ಅವಳ ಪ್ರತಿಕ್ರಿಯೆಗೆ ಹಂಬಲಿಸುವುದು ಈ ಮನ......!
ಹೇ ಮನವೇ ನೀ ಒಂದು ಪ್ರಕೃತಿ ಸೌಂದರ್ಯದ ಹಾಗೇ ನಿನ್ನಯ ಬಗ್ಗೆ ಏನೆಂದು ವರ್ಣಿಸಲಿ...!
ಕನ್ನೋಟದ ಚೆಲುವೆ ಎಂದಿಗೂ ನೀ ನಗುತಿರು
ನಿನ್ನಯ ಮೊಗದಲಿನ ಗುಳಿಕೆನ್ನೆ ಎಂದಿಗೂ ನನ್ನಯ ಮನದಲಿ ಹಚ್ಚಿಳಿಯದೆ ಉಳಿದಿದೆ ಗೆಳತೀ
-
ನಿನ್ನಯ ನೋಡುವ ಪ್ರತಿಕ್ಷಣ ನನ್ನಯ ಮನ
ಹೇಳುವುದು ...........
ಪ್ರತಿಕ್ಷಣ ಹಂಬಲಿಸುವುದು ನಿನ್ನಯ ಹುಚ್ಚು ನೋಟವ
ನೀ ನೋಡಿದ ನೋಟವೇ ಮನದಲಿ ಹಚ್ಚಳಿಯದೆ ಉಳಿದುಬಿಟ್ಟಿದೆ........
ಏನೆನ್ನಲಿ ಗೆಳತಿ ನನ್ನಯ ನೋಟವೇ ತಪ್ಪೆಂದು.....
ಆದರೂ ಮನವು ಮಾತ್ರ ನಿನ್ನ ನೋಟವ ಮರೆಯುತಿಲ್ಲ.... It's untill to 🔚
ಹೇ ಗೆಳತಿ ನೀ ನಿನ್ನಯ ಪರಿಚಯ ಎಂದಿಗೂ ಚಿರಪರಿಚಿತವಾಗಿರಲಿ....
Hey ur one of my best person in my life it's only i tl UR special person is always here in HEART ....😍-
ಪ್ರತಿ ಒಬ್ಬರ ಜೀವನದಲ್ಲಿ ಪ್ರತಿಯೊಂದು ಜೀವ ಜೊತೆಯಿರುವುದು........
ಬರೆಯುತಲಿರುವೆನು ನಾ ಒಬ್ಬಂಟಿಯಾಗಿ
ಪದಗಳೇ ಸಿಗದಾಗಿವೆ ನಿನ್ನಯ ಬಗ್ಗೆ ಬರೆಯಲು
ಹೇ ಗೆಳತಿ....... ನಿನ್ನಯ ಈ ಪರಿಚಯ ಎಂದಿಗೂ
ನನ್ನೊಂದಿಗಿರಲಿ......
ನನ್ನಯ ತಪ್ಪುಗಳು ಕ್ಷಮಿಸುವ ಗುಣ ನಿನ್ನಲಿರಲಿ
ಪರಿಚಯ ಎಂದೋ ಆಗಿ ನಾವು ಇಲ್ಲಿಗೆ ಬಂದು ನಿಂತಿರಲು .........
ನೀ ಎಲ್ಲೇ ಇರು ಎಂದೆಂದಿಗೂ ನೀ ಖುಷಿಯಾಗಿರು
ಹೇ ಗೆಳತಿ ಪದಗಳಿಗೆ ನಿಲುಕದ ವ್ಯಕ್ತಿತ್ವದವಳು ನೀ ನಿನ್ನಯ ಗುಣಕೆ ಮನಸೋತಿದೆ ಈ ಹುಚ್ಚು ಮನ
ಹೇ ಗೆಳತಿ ಬರವಣಿಗೆಯಲಿ ತಪ್ಪಿದ್ದರೆ ಬರೆದವರನು ಕ್ಷಮಿಸು.......
-
ಹೇಳಿಬಿಡು ಗೆಳತಿ ನೀ ಒಮ್ಮೆ ನಾ ನಿನ್ನವಳು ಎಂದು
ಪ್ರತಿಕ್ಷಣ ಕಾಯುತಿದೆ ಈ ಹುಚ್ಚು ಮನ ನಿನಗಾಗಿ ಹೇಳಿಬಿಡು ನೀ ಒಮ್ಮೆಯಾದರೂ ಈ ಗೆಳೆಯ ನನ್ನವನು ಎಂದು ಪ್ರತಿಕ್ಷಣ ಪ್ರತಿನಿಮಿಷವೂ ಹಂಬಲಿಸುವುದು ಈ ಹುಚ್ಚು ಮನ ಏತಕೆ ಹಾತೊ ರೆಯುವುದು ಅರಿಯದಾಗಿದೆ..
ನೀ ನನ್ನಯ ಬಾಳಲ್ಲಿ ಬಂದ ನಂತರ ನನ್ನಯ ಈ ಹುಚ್ಚು ಮನ ಎಂದೋ ನಿನ್ನಯದಾಗಿದೆ.
ಹೇ ಗೆಳತಿ .........
ಅರಿಯೇ! ನೀ ನನ್ನಯ ಮನದ ಇಂಗಿತ...-
ಜೊತೆಗಿರದ ಜೀವ ಎಂದಿಗೂ ಜೀವಂತ
ಹೇ ಮನಸೇ ನೀ ಎಲ್ಲೆ ಇರು ಹೇಗೆ ಇರು
ಎಂದಿಗೂ ನೀ ನಿನ್ನಯ ನೆನಪು ಶಾಶ್ವತ
ನಲ್ಮೆಯ ಗೆಳತಿ ನೀ ಎಂದಿಗೂ ನೀ ನಗುತಿರು
ನಗುವೊಂದೇ ನಿನ್ನಯ ಜೀವನದಲಿ ಸದಾಕಾಲವಿರಲಿ ನೀ ಕಂಡ ಕನಸುಗಳು ಈಡೇರಲಿ
ನಲ್ಮೇಯ ಸವಿನೆನಪಿನ ಗೆಳತಿ-
ಹೇ ಗೆಳತಿ ನೀ ನನ್ನಯ ಕಣ್ಣಲ್ಲಿ ಹೆಚ್ಚಾಗಿ ಉಳಿದಿರುವಂತೆಯೇ ಭಾಸವಾಗುತ್ತಿದೆ ಏನೆಂದು ವರ್ಣಿಸಲಿ ನಿನ್ನಯ ಬಗ್ಗೆ ಪದಗಳಿಗೆ ನಿಲುಕದ ಸೌಂದರ್ಯವತಿ ನೀ ನೀ ಪೂರ್ವದಲ್ಲಿ ಹುಟ್ಟುವ ಸೂರ್ಯನ ಪ್ರಕಾಶದಂತೆ ನಿನ್ನಯ ಸೌಂದರ್ಯ
ಪ್ರಕೃತಿ ಸೌಂದರ್ಯ ನಾಚಿ ಬೆರಗಾಗುವ ಹಾಗೆ ನೀ ಇರುವೆ ಗೆಳತಿ
ಹೇ ಗೆಳತಿ ಎಲ್ಲಿರುವ ನೀ ಹೇಗೆ ಪರಿಚಯ ಆದೆಯೋ ನಾ ಅರಿಯೇ ನಿನ್ನಯ ಸ್ನೇಹ ಎಂದಿಗೂ ನನ್ನೊಂದಿಗಿರಲಿ ..........
-
ನಿನ್ನಯ ಮುಖದಲ್ಲಿನ ಆ ನಗು ಸಾವಿರ ಸಾವಿರ ನೋವುಗಳ ಮರೆಸುವುದು ಗೆಳತಿ
ನಿನ್ನಯ ಮುಖದಲ್ಲಿನ ಕಿರುನಗೆ ಜೀವನಕೆ ಹುಮ್ಮಸ್ಸು ನೀಡುವುದು ಗೆಳತಿ
ಹೇ ಗೆಳತಿ ಉಸಿರಿನ ಕೊನೆವರೆಗೂ ನೀ ನನ್ನಯ ಕಣ್ಣಲ್ಲಿ ಕಣ್ಣಾಗಿರು ಓ ಗೆಳತಿ
ನೀ ಒಂದು ಮುಗಿಯದ ಪಯಣ ಆರಂಭ ನೀ
ನಿನ್ಗೆ ಎಂದೂ ಕೊನೆಯಿಲ್ಲ ನಿನ್ನಯ ನೆನಪು ಇಂದು ಎಂದೂ ಶಾಶ್ವತ.......
ನೀ ಮನದರಸಿ ನೀ ಮನದ ಭಾವ
ನೀ ನನ್ನಯ ಉಸಿರು ...,-
ಒಂಟಿ ಕಾನನದಿ ಒಬ್ಬಂಟಿಯಾಗಿ ನಾ
ಕಾದು ಕುಳಿತಿರುವೆ ಗೆಳತಿ ನೀ ಬರುವೆಯೆಂದು
ನಿನ್ನಯ ಬರುವಿಕೆಗೆ ಕಾಯುತಿದೆ ಈ ಮುಗ್ದ ಜೀವ
ಬಾ ಬಂದು ನಿನ್ನಯ ಇನಿಯನ ಒಮ್ಮೆಯಾದರೂ ನೋಡು.....
ನೀ ಸನಿಹಕೆ ಬಾರದೇ ಇದ್ದರೂ ನಿನ್ನಯ ಮನದ
ಬಯಕೆಯ ಕಣ್ಸನ್ನೆಯ ಮೂಲಕ ತೋರಿಸು ಈ ಜೀವ ಅರ್ಥೈಸಿಕೊಳ್ಳುವುದು ನಿನ್ನ ನಂಬಿದ ಈ ಜೀವ ಪ್ರೀತಿಯ ಅಪ್ಪುಗೆಗೆ ಕಾಯುತಿದೆ ನಿನ್ನ ಇನಿಯನ ಮನ ಒಮ್ಮೆಯಾದರೂ ನಿನ್ನ ಪ್ರೀತಿಯ ಮೂಲಕ ಉಣ ಬಡಿಸು ಗೆಳತಿ ಗೆಳತಿ............!-
ಬರೆಯುತಿರುವೆನು ನಾ ನಿನಗಾಗಿ
ನಾ ....... ಕವಿಯಲ್ಲ
ನನ್ನಯ ಈ ಬಂಧ ಕವಿತೆಗೂ ಮೀರಿದ ಸಂಬಂಧ
ಹೇ ಗೆಳತಿ ನಿನಗಾಗಿಗೆಯ ಮೂಡಿ ಬರುತ್ತಿವೆ ಮನದಲಿ ನೂರಾರು ಕವಿತೆಗಳು
ಕವಿತೆಗಳಲ್ಲಿ ಪ್ರತೀ ಪದವೂ ನೀ ಆಗಿರುವೆ ಗೆಳತಿ
ಎಂಥಹ ಪ್ರೀತಿ ನಮ್ಮಿಬರದು.......
ಹೇ ಗೆಳತಿ ಉಸಿರಿನ ಕೊನೆತನಕ ನೀ ನನ್ನುಸಿರಾಗಿರು
ಅದಕಾಗಿ ಹಂಬಲಿಸುವುದು ಈ ಮುಗ್ದ ಜೀವ
ಈ ಇನಿಯನ ಮರೆಯದಿರು ನೀ......-