ಕಣ್ಣುಗಳಲ್ಲಿ
ಕವಿತೆ ಹುಟ್ಟುತ್ತದೆ
ಎಂದಾದರೆ,
ನನ್ನವಳ ಕಂಗಳು;
ಕವನ ಸಂಕಲನಗಳು..!!
-
Smily face😊😊
Happy soul❤️❤️
RCBian❤
ShivBhakth💙
Ka - 25 ♦
ಧಾರವಾಡ ❤
ಕಣ್ಣುಗಳಲ್ಲಿ
ಕವಿತೆ ಹುಟ್ಟುತ್ತದೆ
ಎಂದಾದರೆ,
ನನ್ನವಳ ಕಂಗಳು;
ಕವನ ಸಂಕಲನಗಳು..!!
-
ಕೇಳದೆ ಪ್ರೀತಿಸಿರುವೆ
ನನ್ನನ್ನು ಕ್ಷಮಿಸು,
ಶಿಕ್ಷಿಸುವುದಾದರೆ
ಒಲವ ನೀಡಿ ಶಿಕ್ಷಿಸು..!!
-
ಉಸಿರು ನಿಂತ ಮೇಲೆ...,,,!!
ಬಂಧುಗಳ ಬಂಧನ ಹರಿದು,
ಹಣ, ಅಧಿಕಾರ, ಆಸ್ತಿಗಳ ತೊರೆದು,
ಹೊರಡು ಬೇಕು
ಅವಧಿ ಮುಗಿದ ಮೇಲೆ..!!
(ಅಡಿಬರಹದಲ್ಲಿ
👇👇👇👇👇)-
ನಾಕ ನರಕ ಮೇಲಿಲ್ಲಾ
ಎಲ್ಲವೂ ಇಲ್ಲಿದೆ,
ನೋಡೋ ದೃಷ್ಟಿಯಲ್ಲಿ
ಆಡೋ ಮಾತಿನಲ್ಲಿ
ಅರಿಯುವ ಮನಸ್ಸಿನಲ್ಲಿ
ಎಲ್ಲ ಅಡಗಿದೆ.
-