ನಿನ್ನ ನಗು ಮಳೆ ಬಂದಂತೆ
ನಿನ್ನ ಮಾತು ಒಮ್ಮೊಮ್ಮೆ ಬಾಣದಂತೆ ಒಮ್ಮೊಮ್ಮೆ ಮುತ್ತಿನಂತೆ
ನಿನ್ನ ಕಾಳಜಿ ಬಿಸಿ ಅಪ್ಪುಗೆಯಂತೆ
ನಿನ್ನ ತುಂಟತನ ಮಗುವಿನಂತೆ
ನಿನ್ನ ಹೆಸರಿಗೆ ತಕ್ಕಂತೆ ನೀನು ಸ್ನೇಹದಿಂದ ಬದುಕಿದೆ
ನೀನಿಲ್ಲದೆ ಬದುಕುವುದು ಸ್ನೇಹದಿಂದ ಎಂದು ಕಲಿಸಿದೆ
ಭೂಲೋಕದಿಂದ ಸ್ವರ್ಗದಲ್ಲಿರುವ ನನ್ನ ಸ್ನೇಹಳಿಗೆ ಜನ್ಮ ದಿನದ ಶುಭಾಶಯ💖💘
-
artist, karate senpai
Each person holds a special place in our heart ❤️ no one can replace the other. People and feelings towards them is always unique ❤️
-
The choices you make and the decisions you take design your life. Don't compare it to others and dishonour your life. Live it.
-
ಎಲ್ಲೆಲ್ಲಿ ಹುಡುಕಲಿ ನಿನ್ನ?
ಸ್ನೇಹಿತರಲ್ಲಿ?
ಬಂಧುಗಳಲ್ಲಿ?
ಮಗುವಿನ ನಗುವಲ್ಲಿ?
ಹಳೆಯ ನೆನಪುಗಳಲ್ಲಿ?
ಶಾಂತವಾಗಿದ್ದಾಗ ನೀ ಕಂಡೆ ನನ್ನಲ್ಲಿ. ನನ್ನ ಸ್ನೇಹ❤️
-
Sometimes, seeing photos of people we lost feels like a balm to the wounds caused by their loss. Living in the past becomes usefull.
-
Adding pure water to stagnant dirty water doesn't make it pure just like being kind to evil person doesn't make him good.
-
Everyday there is birth and death of someone or other. These events makes a difference only to the loved ones of those few whom we make our small world.
-
ವಾಟ್ಸಾಪ್‌ನಲ್ಲಿ ಯಾರೊಬ್ಬರ ಮರಣದ ನಂತರ ಓಂ ಶಾಂತಿಯನ್ನು ಕಳುಹಿಸುವ ಮೊದಲು, ನಿಮ್ಮ ಹೃದಯದಲ್ಲಿ ಅವರ ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ!
ನಾವು ರೋಬೋಟ್‌ಗಳಲ್ಲ, ನಾವು ಮನುಷ್ಯರು!
-
Thank you Ma durga for the smile.
Thank you Ma for the tears.
Thank you Ma for love.
Thank you Ma for anger.
Thank you Ma for forgiveness.
Thank you Ma for beautiful memories.
Thank you Ma for devotion.
Thank you Ma for dedication.
Thank you Ma for teaching longing.
Thank you Ma for heartbreaks.
Thank you Ma for healing.
Thank you Ma for sustaining.
Thank you Ma everyday for everything.-
As a doctor, always cheer yourself for the right diagnosis, care and treatment you give everyday.
A small positive impact matters!-