Dr Shanthala R M   (Shaaan)
1.7k Followers · 150 Following

Joined 21 March 2017


Joined 21 March 2017
29 JUN AT 19:48

ಆಡುತ್ತಾ ಆಡುತ್ತಾ ದೂರ ಆದವರು
ಮಾತನಾಡಲು ಒಲ್ಲೆ ಅಂದವರು
ಫೋನ್ ಮೂಲಕ ಒಂದಾದ್ರು! !!!

-


2 JUN AT 21:22

ನಿವೃತ್ತಿ
ನಿವೃತ್ತಿ
ಬದುಕಿನ ಅದೆಷ್ಟೋ ಮುಂದೆ ನೋಡುವ
ಮುಂದೆ ಮಾಡುವ ಎಂಬ ಮುಚ್ಚಿಟ್ಟ ಕನಸುಗಳಿಗೆ
ತೆರೆದ ಬಾಗಿಲು. ..

ಆತುರದ ಜೀವನಕ್ಕೆ ಒಂದು ವಿರಾಮ ಹಾಕುತ
ಆರಾಮ ಜೀವನಕ್ಕೆ ಹೆಜ್ಜೆ ಇಡುತ
ತೆರೆದ ಬಾಗಿಲು ಈ ನಿವೃತ್ತಿ. .

ಮನೆಗಾಗಿ ಮಕ್ಕಳಿಗಾಗಿ ಅಂತಲೇ
ವರೆಷನುಗಟ್ಟಲೆ ದುಡಿವ ಮನಕೆ
ನಮಗಾಗಿಯೇ ಇನ್ನುಳಿದ ವರ್ಷಗಳು
ಎನ್ನುವ ಸ್ಫೂರ್ತಿಯೇ
ಈ ನಿವೃತ್ತಿ

ವೃತ್ತಿ ಯಲ್ಲಿ ಅಧಿಕಾರಿಯಾಗಿ
ಪ್ರವೃತ್ತಿಯಲ್ಲಿ ಮತ್ತೆ ಮಕ್ಕಳಾಗಿ
ಕುಣಿಯೋಣ
ನಲಿಯೋಣ
ಮುಂದಿನ ನಾಳೆಗಳನ್ನು
ನಾವಾಗಿ
ನಮಗಾಗಿ
ಬದುಕೋಣ. ....

-


10 APR AT 17:47

ಅಕಾಲಿಕ ಮರಣಗಳು
ಕನಸು ಕಾಣುವ ಖುಷಿಯನ್ನೇ
ಕಸಿದು ಬಿಡುತ್ತದೆ. ... !!!!

-


29 OCT 2023 AT 19:33

ಚರ್ಮದ ಬಣ್ಣ ಅಳಿಯಲು ತೊನ್ನು
ಮೂಡನಂಬಿಕೆಗಳ ಅಳಿಸಿ ಬೆಳೆಯಲಿ ಹೆಣ್ಣು…
ಆತ್ಮ ವಿಶ್ವಾಸವೇ ಹೊನ್ನು

-


29 OCT 2023 AT 19:32

ಚರ್ಮದ ಬಣ್ಣ ಅಳಿಯಲು ತೊನ್ನು
ಮೂಡನಂಬಿಕೆಗಳ ಅಳಿಸಿ ಬೆಳೆಯಲಿ ಹೆಣ್ಣು…
ಆತ್ಮ ವಿಶ್ವಾಸವೇ ಹೊನ್ನು

-


26 OCT 2023 AT 14:22

ಮನುಷ್ಯ ದೇವರಾಗಲು
ಮನುಷ್ಯತ್ವ, ಪ್ರೀತಿ ವಿಶ್ವಾಸ ಸಹಬಾಳ್ವೆಯಿಂದ
ನಡೆದು ಕೊಂಡರೆ ಸಾಕು....
ದೇವರ ವೇಷ ಧರಿಸಿ
ದೇವರಂತೆ ನಟಿಸುವುದು ಬೇಡ..!!
ಮನುಷ್ಯತ್ವವೇ ದೈವತ್ವ...

-


26 OCT 2023 AT 14:18

ಸೋತು ಹೋಗಿರುವೆ
ಸತ್ತು ಹೋಗಿರುವೆ
ಸದ್ದಿಲ್ಲದೆ ಅಳುತಿರುವೆ
ಸುಮ್ಮನೆ ನಗುತಿರುವೆ
ಸರಿಯಿಲ್ಲದಿದ್ದರೂ ಸಹಿಸುತಿರುವೆ
ಸುಳ್ಳಿನ ಸಂತೆಯಲ್ಲಿ ಸತ್ಯವ ಅರಸುತಿರುವೆ
ಸಂಚುಗಳ ಸುಳಿಯಲ್ಲಿ ಸಿಲುಕಿರುವೆ..
ಸಾಂತ್ವನ ವಿಲ್ಲದೆ ಸೊರಗಿ ಹೋಗಿರುವೆ
ಸತ್ವವಿಲ್ಲದೆ ಸಾಗುತಿರುವ ಇದು
ಸರಕೋ ??? ಬದುಕೋ?? ...

-


6 OCT 2023 AT 11:20

Sometimes
A decision or mistake made once
Is suffered for lifetime or many more !!!!

-


3 JUL 2023 AT 17:21

ಪ್ರತಿ ಪ್ರಶ್ನೆಗಳಿಗೂ ಉತ್ತರ ನೀಡಿ
ಜೀವನ ಪರೀಕ್ಷೆಯಲ್ಲಿ ನಮ್ಮನ್ನು
ಉತ್ತಿರ್ಣಗೊಳಿಸುವ
ಗುರುವಿಗೊಂದು
ನಮನ…

-


29 MAY 2023 AT 16:33

ನೀ ನಮ್ಮನ್ನಗಲಿ ವರುಷವಾಯಿತು ಅಪ್ಪಾ..
ಹೊರಳಿ ಹೋಗಬಹುದೇ ಸಮಯ ವಾಪಸ್ ನೀ ಇರುವ ಕಡೆ .
ಮರಳಿ ಬರಬಹುದೇ ನೀನು ನಾವಿರುವ ಕಡೆ..
ಒಮ್ಮೆಯಾದರೂ...!!!

-


Fetching Dr Shanthala R M Quotes